• Tag results for Kevin Pietersen

ಮೊಟೆರಾ ಪಿಚ್: ಪ್ರಮಾಣಿಕವಾಗಿರಿ ಇಂಗ್ಲೆಂಡ್ ತಂಡದ ಕಿವಿ ಹಿಂಡಿದ ಕೆವಿನ್ ಪೀಟರ್ಸನ್!

ಮೊಟೆರಾ ಪಿಚ್ ಬಗ್ಗೆ ಪ್ರಶ್ನೆ ಎತ್ತಿರುವ ಇಂಗ್ಲೆಂಡ್ ಆಟಗಾರರು ಪ್ರಾಮಾಣಕಿವಾಗಿ ಮಾತನಾಡಬೇಕು ಎಂದು ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಹೇಳಿದ್ದಾರೆ.

published on : 28th February 2021

ಜಾಸ್ತಿ ಖುಷಿ ಪಡಬೇಡಿ ಅಂತಾ ಹೇಳಿದ್ದೆ ಈಗ ಗೊತ್ತಾಯ್ತಾ: ಹೀನಾಯ ಸೋಲಿನ ಬೆನ್ನಲ್ಲೇ ಭಾರತೀಯರ ಕಾಲೆಳೆದ ಕೆವಿನ್ ಪೀಟರ್ಸನ್!

ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 227 ರನ್ ಗಳಿಂದ ಹೀನಾಯ ಸೋಲು ಕಂಡಿದ್ದು ಇದರ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಭಾರತೀಯ ಅಭಿಮಾನಿಗಳ ಕಾಲೆಳೆದಿದ್ದಾರೆ. 

published on : 9th February 2021

ಭಾರತದ ಕುರಿತಂತೆ ನಿಮ್ಮ ಪ್ರೀತಿ ನೋಡಿದರೆ ಸಂತೋಷವಾಗುತ್ತದೆ: ಕೆವಿನ್ ಪೀಟರ್ಸನ್ ಗೆ ಪ್ರಧಾನಿ ಮೋದಿ

ಭಾರತದ ಕುರಿತು ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಮಾಡಿದ್ದ ಟ್ವೀಟ್ ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದು, ಭಾರತದ ಕುರಿತಂತೆ ನಿಮ್ಮ ಪ್ರೀತಿ ನೋಡಿದರೆ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.  

published on : 4th February 2021

ಶ್ರೀಲಂಕಾ ಸ್ಪಿನ್ನರ್ ಗಳನ್ನೆದುರಿಸಲು ಇಂಗ್ಲೆಂಡ್ ಆಟಗಾರರಿಗೆ ದ್ರಾವಿಡ್ ಇ-ಮೇಲ್ ಹಂಚಿಕೊಂಡ ಕೆವಿನ್ ಪೀಟರ್ಸನ್

ಇಂಗ್ಲೆಂಡ್- ಶ್ರೀಲಂಕಾ ಟೆಸ್ಟ್ ನಲ್ಲಿ ಲಂಕಾ ಸ್ಪಿನ್ನರ್ ಗಳನ್ನು ಎದುರಿಸಲು ಇಂಗ್ಲೆಂಡ್ ನ ಆರಂಭಿಕ ಆಟಗಾರರಾದ ಡಾಮ್ ಸಿಬ್ಲಿ ಮತ್ತು ಝಾಕ್ ಕ್ರಾವ್ಲಿ ಪರದಾಡುತ್ತಿದ್ದಾಗ ಇಂಗ್ಲೆಂಡ್ ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ತಮಗೆ ರಾಹುಲ್ ದ್ರಾವಿಡ್ ಕಳಿಸಿದ್ದ ಇ-ಮೇಲ್ ನ್ನು ಹಂಚಿಕೊಂಡಿದ್ದಾರೆ. 

published on : 24th January 2021

ರಾಹುಲ್ ದ್ರಾವಿಡ್‌ ಇಮೇಲ್‌ 'ಪ್ರಿಂಟ್‌' ತೆಗೆದು ಇಂಗ್ಲೆಂಡ್‌ ಆಟಗಾರರಿಗೆ ನೀಡಿ: ಕೆವಿನ್ ಪೀಟರ್ಸನ್‌! 

ಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿರುವ ಇಂಗ್ಲೆಂಡ್ ತಂಡಕ್ಕೆ ರಾಹುಲ್ ದ್ರಾವಿಡ್ ಮಾಡಿರುವ ಇ-ಮೇಲ್ ಅನ್ನು ಪ್ರಿಂಟ್ ತೆಗೆದುಕೊಡಿ ಎಂದು ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಹೇಳಿದ್ದಾರೆ.

published on : 24th January 2021

ಐಪಿಎಲ್ ಪ್ರೀತಿಸುತ್ತೇನೆ, ಭಾರತ ನನಗೆ ಸಾಕಷ್ಟನ್ನು ಕೊಟ್ಟಿದೆ: ಕೆವಿನ್ ಪೀಟರ್ಸನ್

ಐಪಿಎಲ್ ಟೂರ್ನಿ ಪ್ರಾರಂಭವಾಗುತ್ತಿದ್ದು, ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಈ ಬಾರಿಯ ಐಪಿಎಲ್ ಹೇಗೆ ಕೋವಿಡ್-19 ಕಾರಣದಿಂದಾಗಿ ಎಂದಿಗಿಂತ ಭಿನ್ನವಾಗಿರಲಿದೆ ಎಂಬ ಬಗ್ಗೆ ಮಾತನಾಡಿದ್ದಾರೆ. 

published on : 18th September 2020

ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ವಿಶ್ವಾಸವಿದೆ- ಕೆವಿನ್ ಪೀಟರ್ಸನ್ 

ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಐಪಿಎಲ್ 13ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ವಿಶ್ವಾಸ ಹೊಂದಿರುವುದಾಗಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ.

published on : 12th September 2020