• Tag results for Letters

ನಾನು ವೃತ್ತಿಪರ ಬರಹಗಾರನಲ್ಲ...ಆದರೆ ಭಾವನೆಗಳು ಅರ್ಥವಾಗುತ್ತವೆ: ಲೆಟರ್‌ ಟು ಮದರ್‌ ಪುಸ್ತಕದಲ್ಲಿ ಮೋದಿ

"ನಾನು ವೃತ್ತಿಪರ ಬರಹಗಾರನಲ್ಲ...ಆದರೆ, ನನಗೆ ಭಾವನೆಗಳು ಅರ್ಥವಾಗುತ್ತವೆ. ನಾನು ಬರೆಯುತ್ತೇನೆ ಏಕೆಂದರೆ ನಾನು ಭಾವತೀವ್ರತೆಯನ್ನು ಹೊಂದಿದ್ದೇನೆ"...

published on : 17th September 2020

ತಾಯಿ ದೇವತೆಗೆ ಮೋದಿ ಬರೆದಿರುವ ಪತ್ರಗಳಿಗೆ ಪುಸ್ತಕ ರೂಪ: ಹಾರ್ಪರ್ ಕಾಲಿನ್ಸ್ ನಿಂದ ಮುಂದಿನ ತಿಂಗಳು ಪ್ರಕಟ

ಪ್ರಧಾನಿ ನರೇಂದ್ರ ಮೋದಿ ಯುವಕರಾಗಿದ್ದಾಗ 'ಜಗತ್ ಜನನಿ' ಎಂದು ಸಂಭೋದಿಸಿ ಪ್ರತಿ ರಾತ್ರಿ ವಿವಿಧ ವಿಷಯಗಳ ಕುರಿತು ತನ್ನ ತಾಯಿಗೆ ಬರೆದಿರುವ ಅನೇಕ ಪತ್ರಗಳು ಮುಂದಿನ ತಿಂಗಳು ಪುಸ್ತಕ ರೂಪದಲ್ಲಿ ಇಂಗ್ಲಿಷ್ ನಲ್ಲಿ ಪ್ರಕಟವಾಗಲಿದೆ.

published on : 28th May 2020

ರಂಗಭೂಮಿ ಕಲಾವಿದೆ ಸಂಜನಾ ಕಪೂರ್  ಗೆ 'ನೈಟ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್' ಪ್ರಶಸ್ತಿ

ಖ್ಯಾತ ರಂಗಭೂಮಿ ಕಲಾವಿದೆಸಂಜನಾ ಕಪೂರ್ ಅವರು ರಂಗಭೂಮಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪ್ರತಿಷ್ಠಿತ ಫ್ರೆಂಚ್ ಗೌರವಕ್ಕೆ ಪಾತ್ರವಾಗಿದ್ದಾರೆ. ಫ್ರಾನ್ಸ್ ಅಸರ್ಕಾರದ ಅತ್ಯುನ್ನತ ಪ್ರಶಸ್ತಿಯಾಗಿರುವ "ನೈಟ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್" ಪ್ರಶಸ್ತಿ ಒಲಿದು ಬಂದಿದೆ.  

published on : 4th February 2020

ಖ್ಯಾತ ನಾಮರ ವಿರುದ್ಧ ಎಫ್‌ಐಆರ್ ದಾಖಲು ವಿರುದ್ಧ ಡಿವೈಎಫ್‌ಐನಿಂದ ಪ್ರಧಾನಿಗೆ 1 ಲಕ್ಷ ಪತ್ರ

ಖ್ಯಾತನಾಮರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದರ ವಿರುದ್ಧ ಸಿಪಿಎಂನ ಯುವ ವಿಭಾಗವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದು ಲಕ್ಷ ಪತ್ರಗಳನ್ನು ಬರೆದಿದೆ.

published on : 5th October 2019