- Tag results for Mani Ratnam
![]() | ಒಟಿಟಿಯಲ್ಲಿ 'ಪೊನ್ನಿಯನ್ ಸೆಲ್ವನ್–2' ಬಿಡುಗಡೆ; ತಮಿಳು, ಕನ್ನಡ, ತೆಲುಗು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯಪ್ರೈಮ್ ವಿಡಿಯೋ ಗುರುವಾರ ಟ್ವಿಟರ್‌ನಲ್ಲಿ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾ ತನ್ನ ವೇದಿಕೆಯಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ ಎಂದು ಘೋಷಿಸಿದೆ. ಚಲನಚಿತ್ರವು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಿಸಲು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ. |
![]() | ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಮೂಲಕ ಗೀತಾಂಜಲಿ ಖ್ಯಾತಿಯ ಗಿರಿಜಾ ಬೆಳ್ಳಿ ತೆರೆಗೆಮಣಿರತ್ನಂ ಅವರ ತೆಲುಗು ಬ್ಲಾಕ್‌ಬಸ್ಟರ್, ನಾಗಾರ್ಜುನ ನಟಿಸಿದ ಗೀತಾಂಜಲಿ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಸಿನಿಪ್ರಿಯರ ಹೃದಯವನ್ನು ಗೆದ್ದಿದ್ದ ನಟಿ ಗಿರಿಜಾ ಅವರು ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶಕನಾಗಿರುವ ಚಂದ್ರಜಿತ್ ಬೆಳ್ಳಿಯಪ್ಪ ಅವರ ಮುಂಬರುವ ರೋಮ್ಯಾಂಟಿಕ್ ಸಿನಿಮಾ 'ಇಬ್ಬನಿ ತಬ್ಬಿದ ಇಳೆಯಲಿ'ಯೊಂದಿಗೆ ನಟಿ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. |