• Tag results for NGO

ಹಿಂದಿ ಹಿಂದುಳಿದ ರಾಜ್ಯಗಳ ಭಾಷೆ; ನಮ್ಮನ್ನು ಶೂದ್ರರನ್ನಾಗಿಸುತ್ತದೆ: ಡಿಎಂಕೆ ಸಂಸದ

ಹಿಂದಿ ಭಾಷೆಯ ಕುರಿತಾಗಿ ವಾದ ವಿವಾದಗಳು ಮುಂದುವರಿಯುತ್ತಿರುವ ಬೆನ್ನಲ್ಲೇ ಹಿಂದಿ ಭಾಷೆ ನಮ್ಮನ್ನು ಶೂದ್ರರನ್ನಾಗಿಸುತ್ತದೆ ಎಂದು ಡಿಎಂಕೆ ಸಂಸದ ಟಿಕೆಎಸ್ ಇಳಂಗೋವನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

published on : 6th June 2022

ಮೇ 27ರಿಂದ ಲಾಲ್ ಬಾಗ್'ನಲ್ಲಿ ಮಾವು, ಹಲಸು ಮೇಳ

ಸಾಂಕ್ರಾಮಿಕ ರೋಗ ಕೊರೋನಾ ಕಾರಣದಿಂದಾಗಿ ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಮಾವು ಮತ್ತು ಹಲವು ಮೇಳೆ ಲಾಲ್ ಬಾಗ್ ನಲ್ಲಿ ಮೇ 27ರಿಂದ ಆರಂಭವಾಗಲಿದೆ.

published on : 27th May 2022

ಎರಡು ವರ್ಷ ಕೋವಿಡ್ ಬ್ರೇಕ್ ನಂತರ ಮಾವು ಮತ್ತು ಹಲಸು ಮೇಳಕ್ಕೆ ಚಾಲನೆ

ಎರಡು ವರ್ಷಗಳ ಕೋವಿಡ್ ಬ್ರೇಕ್ ನಂತರ ಬೆಂಗಳೂರಿನ ಲಾಲ್ ಬಾಗ್ ರಸ್ತೆಯಲ್ಲಿರುವ ಹಾಪ್‌ಕಾಮ್ಸ್ ನ ಕೇಂದ್ರ ಕಚೇರಿಯಲ್ಲಿ 2022ನೇ ಸಾಲಿನ ವಾರ್ಷಿಕ ಮಾವು ಮತ್ತು ಹಲಸು ಮೇಳಕ್ಕೆ ತೋಟಗಾರಿಕಾ ಸಚಿವ ಮುನಿರತ್ನ ನಾಯ್ಡು ಅವರು...

published on : 23rd May 2022

ಪಾಂಗಾಂಗ್ ಸರೋವರಕ್ಕೆ ಚೀನಾ ಸೇತುವೆ ನಿರ್ಮಿಸುತ್ತಿರುವುದು ಅಕ್ರಮ: ಭಾರತ ಆಕ್ರೋಶ

ಪಾಂಗಾಂಗ್ ಸರೋವರಕ್ಕೆ ಚೀನಾ ಸೇತುವೆ ನಿರ್ಮಿಸುತ್ತಿರುವುದು ಅಕ್ರಮ ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದೆ.

published on : 21st May 2022

ದಶಕಗಳಿಂದಲೂ ಚೀನಾ ಒತ್ತುವರಿ ಇದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದೇವೆ ಎಂದ ಭಾರತ

ಲಡಾಖ್ ಗಡಿಯಲ್ಲಿ ದಶಕಗಳಿಂದಲೂ ಚೀನಾ ಒತ್ತುವರಿ ಇದ್ದು, ಪರಿಸ್ಥಿತಿಯನ್ನು ಗಂಭೀರವಾಗಿ ಅವಲೋಕಿಸುತ್ತಿದ್ದೇವೆ ಎಂದು ಭಾರತ ವಿದೇಶಾಂಗ ಇಲಾಖೆ ಹೇಳಿದೆ.

published on : 19th May 2022

ಲಡಾಖ್‌ನಲ್ಲಿ ಮತ್ತೆ ಚೀನಾ ಕಿತಾಪತಿ: ಎರಡನೇ ಸೇತುವೆ ನಿರ್ಮಾಣ, ಉಪಗ್ರಹದ ಮೂಲಕ ಮಾಹಿತಿ ಬಹಿರಂಗ!

ಲಡಾಖ್‌ನಲ್ಲಿ ಮತ್ತೆ ಚೀನಾ ಕಿತಾಪತಿ ತೆಗೆದಿದ್ದು, ವಿವಾದಿತ ಪ್ರದೇಶದಲ್ಲಿ ಎರಡನೇ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಉಪಗ್ರಹ ಚಿತ್ರಗಳ ಮೂಲಕ ಬಹಿರಂಗವಾಗಿದೆ.

published on : 18th May 2022

ವಿದೇಶಿ ದೇಣಿಗೆಗಾಗಿ ನಿಯಮಗಳ ಉಲ್ಲಂಘನೆ: ಮೈಸೂರು ಸೇರಿದಂತೆ 40 ಸ್ಥಳಗಳಲ್ಲಿ ಸಿಬಿಐ ದಾಳಿ, 10 ಮಂದಿಯ ಬಂಧನ!

ವಿದೇಶಿ ದೇಣಿಗೆ ಪಡೆಯುವಲ್ಲಿ ನಿಯಮಗಳ ಉಲ್ಲಂಘನೆಗೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಲಾಭರಹಿತ ಸಂಸ್ಥೆಗಳ ಪರವಾಗಿ ಲಂಚ ಪಡೆದಿದ್ದಕ್ಕಾಗಿ ಐವರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿದೆ.

published on : 10th May 2022

ಮನೆ ಬಿಟ್ಟು ಬಂದಿದ್ದ ಸ್ಕಿಜೋಫ್ರೇನಿಯಾ ಬಾಧಿತ ಮಹಿಳೆಯನ್ನು 2 ಸಾವಿರ ಕಿ.ಮೀ ದೂರದ ಕುಟುಂಬಸ್ಥರೊಂದಿಗೆ ಸೇರಿಸಿದ NGO

ಮನೆ ಬಿಟ್ಟು ಬಂದಿದ್ದ ಮಾನಸಿಕ ರೋಗಿ ಮಹಿಳೆಯನ್ನು ಕರ್ನಾಟಕ ಮೂಲದ ಎನ್‌ಜಿಒವೊಂದು 2 ಸಾವಿರ ಕಿ.ಮೀ ದೂರದ ಕುಟುಂಬಸ್ಥರೊಂದಿಗೆ ಸೇರಿಸಿದೆ.

published on : 3rd May 2022

ಉಕ್ರೇನ್ ವಿರುದ್ಧ ಯುದ್ಧ ಹಿನ್ನೆಲೆ, ರಷ್ಯಾದಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ನಾಲ್ಕು ಪಟ್ಟು ಹೆಚ್ಚಳ!

ಉಕ್ರೇನ್ ವಿರುದ್ಧ ಯುದ್ದದ ಕಾರಣದಿಂದಾಗಿ ರಷ್ಯಾದಲ್ಲಿ ಅಡುಗೆ ಅನಿಲ ಬೆಲೆಯಲ್ಲಿ  ತೀವ್ರ ರೀತಿಯ ಹೆಚ್ಚಳವಾಗಿದೆ. 2019ರಿಂದ ಒಂದಲ್ಲಾ ಒಂದು ಕಾರಣದಿಂದಾಗಿ ಅಡುಗೆ ಅನಿಲ ದರದಲ್ಲಿ  ಏರಿಕೆಯಾಗುತ್ತಲೇ ಇದೆ.

published on : 26th April 2022

ಮೈಸೂರು: ಶಿಥಿಲಾವಸ್ಥೆಯಲ್ಲಿರುವ ಶಾಲೆ ನವೀಕರಣಕ್ಕೆ ಬೆಂಗಳೂರಿನ ಎನ್'ಜಿಒ ಸಂಸ್ಥೆ ಮುಂದು!

ಹಲವು ವರ್ಷಗಳಿಂದ ನಿರಂತರವಾಗಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಧಾರೆ ಎರೆದ ಶಾಲೆ ಅದು. ಆದರೆ, 45 ವರ್ಷಗಳಿಂದ ಶಿಥಿಲ ಸ್ಥಿತಿಯಲ್ಲಿರುವ ಈ ಜ್ಞಾನ ದೇಗುಲ, ಮಕ್ಕಳು ಜ್ಞಾನಾರ್ಜನೆ ಮಾಡಲು ಸಾಧ್ಯವಾಗದಂತಹ ದಯನೀಯ ಸ್ಥಿತಿಗೆ ತಲುಪಿತ್ತು. ಅಂತಹ ದೇಗುಲಕ್ಕೆ ಆಸರೆಯಾಗಿ ನಿಂತಿದ್ದು ಸಿಲಿಕಾನ್ ಸಿಟಿ ಮೂಲದ 'ಉಪ್ಕೃತಿ' ಎಂಬ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ).

published on : 20th February 2022

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ 'ಬೆಳ್ಳನೆ ಬೆಳಗಾಯಿತು' ಹಾಡನ್ನು ಹಾಡಿ ಕನ್ನಡಿಗರಲ್ಲಿ ಅಚ್ಚಳಿಯದೇ ಉಳಿದ ಲತಾ!

ಭಾರತದ ನೈಟಿಂಗೇಲ್ ಎಂದೆ ಪ್ರಸಿದ್ಧರಾಗಿದ್ದ ಲತಾ ಮಂಗೇಶ್ಕರ್ ಇಂದು ನಮ್ಮನ್ನು ಅಗಲಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯ ಶಿಖರ ಚಿರಾಯು ಆಗಿರಲಿದೆ. 

published on : 6th February 2022

ಪ್ಯಾಂಗಾಂಗ್ ಸರೋವರಕ್ಕೆ ಅಡ್ಡಲಾಗಿ ಚೀನಾ ನಿರ್ಮಿಸುತ್ತಿರುವ ಸೇತುವೆ "ಅಕ್ರಮ ಒತ್ತುವರಿ": ಭಾರತ

ಉತ್ತರ ಮತ್ತು ದಕ್ಷಿಣದ ದಡಗಳನ್ನು ಜೋಡಿಸಲು ಚೀನಾ ಪಾಂಗಾಂಗ್ ಸರೋವರಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸುತ್ತಿರುವ ಪ್ರದೇಶ ಅಕ್ರಮವಾಗಿ ಆಕ್ರಮಿಸಿಕೊಂಡ ಪ್ರದೇಶದಲ್ಲಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ತಿಳಿಸಿದೆ.

published on : 5th February 2022

ಖಾಸಗಿ ಸಂಸ್ಥೆಗಳಿಗೆ ಗೋಮಾಳ, ಸೊಪ್ಪಿನ ಬೆಟ್ಟ ಮಾರಾಟಕ್ಕೆ ತೀವ್ರ ವಿರೋಧ

ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಭೂಮಿಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟಕ್ಕೆ ಸರ್ಕಾರ ಸಂಪುಟ ಉಪ ಸಮಿತಿ ರಚನೆ ಮಾಡಿರುವುದನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ...

published on : 1st February 2022

ಚೀನಾದಿಂದ ಪ್ಯಾಂಗಾಂಗ್ ಸರೋವರದ ಬಳಿ ಅಕ್ರಮ ಸೇತುವೆ ನಿರ್ಮಾಣ: ಭಾರತ ಕಳವಳ

ಸೇತುವೆ 400 ಮೀಟರ್‌ಗಿಂತಲೂ ಹೆಚ್ಚು ಉದ್ದವಾಗಿದೆ. ಈ ಬ್ರಿಡ್ಜ್ ಪೂರ್ಣಗೊಂಡ ಬಳಿಕ ಈ ಪ್ರದೇಶದಲ್ಲಿ ಸೇನೆ ನಿಯೋಜನೆಗೆ ಚೀನಾಗೆ ಹೆಚ್ಚಿನ ಅನುಕೂಲವಾಗಲಿದೆ.

published on : 18th January 2022

ಭಾರತದಿಂದ ಅಮೆರಿಕಾಗೆ ಮುಂದಿನ ತಿಂಗಳಿನಿಂದ ಮಾವು, ದಾಳಿಂಬೆ ರಫ್ತು ಪ್ರಾರಂಭ

ಭಾರತದ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುವ ಯೋಜನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮುಂದಿನ ತಿಂಗಳಿನಿಂದ ಭಾರತದಿಂದ ಅಮೆರಿಕಾಗೆ ಮಾವು ಮತ್ತು ದಾಳಿಂಬೆ ರಫ್ತಾಗಲಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

published on : 9th January 2022
1 2 3 4 > 

ರಾಶಿ ಭವಿಷ್ಯ