• Tag results for Nishvika Naidu

ಸಖತ್ ನಲ್ಲಿ ಪ್ರೇಕ್ಷಕರಿಗೆ ಮನರಂಜನೆ ಗ್ಯಾರಂಟಿ: ಗೋಲ್ಡನ್ ಸ್ಟಾರ್ ಗಣೇಶ್

ಲವಲವಿಕೆಯಿಂದ ಕೂಡಿದ್ದ ನ್ಯೂ ಏಜ್ ಕಾಮಿಡಿ ಸಿನಿಮಾ ಚಮಕ್ ಪ್ರೇಕ್ಷಕರನ್ನು ನಗಿಸುವುವುದರ ಜೊತೆಗೆ ಸಾಮಾಜಿಕ ಸಂದೇಶವನ್ನೂ ಹೊಂದಿತ್ತು. ಇದೀಗ ಮತ್ತೆ ಗಣೇಶ್ ಮತ್ತು ನಿರ್ದೇಶಕ ಸುನಿ 'ಸಖತ್' ಗಾಗಿ ಒಂದಾಗಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ. 

published on : 25th November 2021

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸುವ ಆಸೆ ಮುಂಚಿನಿಂದಲೂ ಇತ್ತು: ಸಕತ್ ನಾಯಕಿ ನಿಶ್ವಿಕಾ ನಾಯ್ಡು

ಸಕತ್ ಕೋರ್ಟ್ ರೂಮ್ ಡ್ರಾಮ ಆಗಿದ್ದರೂ ರೊಮ್ಯಾಂಟಿಕ್- ಕಾಮಿಡಿ ಸಿನಿಮಾ ಕೂಡಾ ಎನ್ನುತ್ತಾರೆ ನಿಶ್ವಿಕಾ. ಪ್ರೇಕ್ಷಕರನ್ನು ಈ ಸಿನಿಮಾ ನಗೆಯ ಕಡಲಲ್ಲಿ ತೇಲಿನಲಿದೆ ಎನ್ನುವ ಖಾತರಿಯನ್ನು ಅವರು ನೀಡಿದ್ದಾರೆ. 

published on : 24th November 2021

ಶಿವ ತೇಜಸ್ ನಿರ್ದೇಶನದ ಹೊಸ ಚಿತ್ರದಲ್ಲಿ 'ಡಾರ್ಲಿಂಗ್ ಕೃಷ್ಣ' ಗೆ ನಿಶ್ವಿಕಾ, ಮೇಘಾ ಶೆಟ್ಟಿ ನಾಯಕಿಯರು!

ಶಿವತೇಜಸ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಲವ್ ಮಾಕ್ಟೇಲ್ ಹೀರೋ ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದು. ಮೊದಲ ಬಾರಿಗೆ ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ನಾಯಕಿಯಾರಾಗಿ ಅಭಿನಯಿಸುತ್ತಿದ್ದಾರೆ.

published on : 25th September 2021

'ಗುರು-ಶಿಷ್ಯರು' ಸಿನಿಮಾ ಶೂಟಿಂಗ್ ಗೆ ಮರಳಿದ ಶರಣ್ ಮತ್ತು ನಿಶ್ವಿಕಾ ನಾಯ್ಡು!

ಕೋವಿಡ್-19 ಲಾಕ್ ಡೌನ್ ನಂತರ ಚಿತ್ರೋದ್ಯಮ ನಿಧಾನವಾಗಿ ಕೆಲಸ ಆರಂಭಿಸುತ್ತಿದೆ, ಗುರು-ಶಿಷ್ಯರು ಸಿನಿಮಾ ಶೂಟಿಂಗ್ ಕೂಡ ಪುನಾರಂಭವಾಗುತ್ತಿದೆ.  

published on : 30th June 2021

ಮೊದಲ ಬಾರಿಗೆ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದು ನಿಜಕ್ಕೂ ವಿಶೇಷ ಅನುಭವ: ನಿಶ್ವಿಕಾ ನಾಯ್ಡು

ಜಡೇಶಾ ಕೆ ಹಂಪಿ ನಿರ್ದೇಶನದ ಕ್ರೀಡಾ ಪ್ರಧಾನ ಗುರು ಶಿಷ್ಯರು ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿ ಪಾತ್ರಕ್ಕೆ ಆಯ್ಕೆಯಾಗಿದ್ದು ನಟ ಶರಣ್ ಗೆ ಜೋಡಿಯಾಗಲಿದ್ದಾರೆ.

published on : 20th May 2021

ಸುನಿ 'ಸಖತ್' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗೆ ನಿಶ್ವಿಕಾ ನಾಯಕಿ

ಸುನಿ ನಿರ್ದೇಶನದ 'ಸಖತ್' ಚಿತ್ರದಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಗೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸುತ್ತಿದ್ದಾರೆ. 

published on : 18th March 2021

'ಗುರು ಶಿಷ್ಯರು' ಶರಣ್ ಗೆ ಜೊತೆಯಾದ ನಿಶ್ವಿಕಾ ನಾಯ್ಡು

ಜಡೇಶ ಕೆ ಹಂಪಿ ನಿರ್ದೇಶಿಸುತ್ತಿರುವ ಗುರು ಶಿಷ್ಯರು ಸಿನಿಮಾದಲ್ಲಿ ಶರಣ್ ಗೆ ನಟಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 

published on : 13th March 2021

ಲಘುದಾಟಿಯ ಪಾತ್ರ ವಹಿಸುವ ನನ್ನ ಮೊದಲ ಪ್ರಯತ್ನ:  'ರಾಮಾರ್ಜುನ' ಕುರಿತು ನಿಶ್ವಿಕಾ ಭರವಸೆಯ ನುಡಿ

ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಕೆಲವೇ ಕೆಲ ನಟಿಯರಲ್ಲಿ ನಿಶ್ವಿಕಾ ನಾಯ್ಡು ಸಹ ಒಬ್ಬರು, . "ನಾನು ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸುವುದಕ್ಕಿಂತ ಹೆಚ್ಚಿನ ಮಹತ್ವದ ದಾರಿಯಲ್ಲಿದ್ದೇನೆ" ನಟಿ ತನ್ನ ಹೊಸ ಚಿತ್ರ "ರಾಮಾರ್ಜುನ" ಬಿಡುಗಡೆಗೆ ಮುನ್ನ ಮಾತನಾಡಿದ್ದಾರೆ.

published on : 26th January 2021

ರಾಶಿ ಭವಿಷ್ಯ