- Tag results for Obesity
![]() | ದೇಶದಲ್ಲಿ ಶೇ 31.6 ರಷ್ಟು ಮಂದಿಗೆ ಸ್ಥೂಲಕಾಯದ ಸಮಸ್ಯೆ: ಕೇಂದ್ರ ಸಚಿವ ಮನ್ಸೂಖ್ ಮಾಂಡವೀಯಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಜನತೆ ಮುಂದಾಗಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸೂಖ್ ಮಾಂಡವೀಯ ಹೇಳಿದ್ದಾರೆ. |
![]() | ಸ್ಥೂಲಕಾಯ: ಲೆಪ್ಟಿನ್ ಹಾರ್ಮೋನ್ ಕಾರಣ; ಇದರ ಪರಿಣಾಮ ಏನು? ನಿರ್ವಹಣೆ ಹೇಗೆ? (ಕುಶಲವೇ ಕ್ಷೇಮವೇ)ವಯಸ್ಕರಲ್ಲಿ ಬಹುಪಾಲು ಐದು ಜನರಲ್ಲಿ ಒಬ್ಬರಿಗೆ ಸ್ಕೂಲಕಾಯ ಇರುತ್ತದೆ. ಒಂದು ಅಂದಾಜಿನ ಪ್ರಕಾರ ವಿಶ್ವದಾದ್ಯಂತ ಒಂದು ಬಿಲಿಯನ್ ಜನರಿಗೆ ಸ್ಕೂಲಕಾಯ ಇರುತ್ತದೆ ಅಥವಾ ಅವರು ಅತಿ ತೂಕದವರಾಗಿರುತ್ತಾರೆ. |
![]() | ಸ್ಥೂಲಕಾಯ ಮಹಿಳೆಯರ ಬಂಜೆತನಕ್ಕೆ ಆಶಾಕಿರಣವಾದ ಬೇರಿಯಾಟ್ರಿಕ್ ಸರ್ಜರಿ!ತಾಯ್ತನಕ್ಕೆ ಹಾತೊರೆಯುತ್ತಿದ್ದರೂ ವಿವಿಧ ಆರೋಗ್ಯ ಸಮಸ್ಯೆಗಳಿಂದ ಮಕ್ಕಳಾಗದೇ ಪರಿತಪಿಸುತ್ತಿದ್ದ ಸಾವಿರಾರು ಮಹಿಳೆಯರ ಬಾಳಿನಲ್ಲಿ ಬಸವನಗುಡಿಯ ಗುಣಶೀಲ ಫರ್ಟಿಲಿಟಿ ಸೆಂಟರ್ ಹಲವಾರು ವರ್ಷಗಳಿಂದ ಭರವಸೆಯ ಬೆಳಕಾಗಿದೆ. |
![]() | ರಾತ್ರಿ ತಡವಾಗಿ ಆಹಾರ ಸೇವನೆ, ಅನಿಯಮಿತ ಆಹಾರ ಕ್ರಮದಿಂದ ಆರೋಗ್ಯದ ಮೇಲೆ ಏನು ತೊಂದರೆ?ಇಂದಿನ ಉದ್ಯೋಗ ಕ್ರಮ, ಜೀವನಶೈಲಿಯಲ್ಲಿ ರಾತ್ರಿ ಹೊತ್ತು ತಡವಾಗಿ ಆಹಾರ ಸೇವಿಸುವುದು, ತಡವಾಗಿ ಮಲಗುವುದು ಹಲವರಿಗೆ ಅಭ್ಯಾಸವಾಗಿ ಹೋಗಿದೆ. ಇದರಿಂದ ಆರೋಗ್ಯಕ್ಕೆ ಎಷ್ಟು ಮಾರಕ ಎಂಬುದನ್ನು ಅಮೆರಿಕದ ಹಾರ್ವರ್ಡ್ ಮೆಡಿಕಲ್ ಸ್ಕೂಲ್, ಜರ್ಮನಿಯ ಕಲೋನ್ ವಿಶ್ವವಿದ್ಯಾಲಯ, ಜರ್ಮನಿಯ ಬೋಸ್ಟನ್ ನ ಮಹಿಳಾ ಆಸ್ಪತ್ರೆಯ ಅಧ್ಯಯನದ ವರದಿ ಹೇಳುತ್ತದೆ. |