- Tag results for Operation
![]() | ಆಸಾನಿ ಚಂಡಮಾರುತ: ಸತತ ಮಳೆ, ಪ್ರತಿಕೂಲ ಹವಮಾನ, ಹಲವು ವಿಮಾನಗಳ ಹಾರಾಟ ರದ್ದುಬಂಗಾಳಕೊಲ್ಲಿಯಲ್ಲಿ ಉಂಟಾದ ತೀವ್ರ ಚಂಡಮಾರುತ 'ಅಸಾನಿ'ಯಿಂದಾಗಿ ಮಂಗಳವಾರ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ತಮಿಳುನಾಡಿನ ಚೆನ್ನೈನಲ್ಲಿ ಹಲವಾರು ವಿಮಾನಯಾನ ಸಂಸ್ಥೆಗಳು ವಿಮಾನಗಳ ಹಾರಾಟವನ್ನು ರದ್ದುಗೊಳಿಸುವುದರೊಂದಿಗೆ ವಿಮಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. |
![]() | ಯುರೋಪಿಯನ್ ರಾಷ್ಟ್ರಗಳ ಪ್ರವಾಸದ ವೇಳೆ ಸಹಕಾರ ಬಲವರ್ಧನೆ- ಪ್ರಧಾನಿ ಮೋದಿರಷ್ಯಾ-ಉಕ್ರೇನ್ ಯುದ್ಧದ್ದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ ಗೆ ಭೇಟಿ ನೀಡುತ್ತಿದ್ದು, ತಮ್ಮ ಭೇಟಿಯಿಂದ ಯುರೋಪಿಯನ್ ರಾಷ್ಟ್ರಗಳು ಮತ್ತು ಭಾರತದೊಂದಿಗೆ ಸಹಕಾರ ಬಲವರ್ಧನೆಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. |
![]() | ಹುಬ್ಬಳ್ಳಿ-ಹೈದ್ರಾಬಾದ್ ನಡುವೆ ನೇರ ವಿಮಾನ ಸೇವೆ ಆರಂಭಹುಬ್ಬಳ್ಳಿ- ಹೈದ್ರಾಬಾದ್ ನಡುವಣ ನೇರ ವಿಮಾನ ಹಾರಾಟ ನಿನ್ನೆಯಿಂದ ಆರಂಭವಾಗಿದೆ. ಮೊದಲ ದಿನ ವಿಮಾನದಲ್ಲಿ ಕಡಿಮೆ ಸಂಖ್ಯೆಯ ಪ್ರಯಾಣಿಕರಿದ್ದರು. ಈ ಮಾರ್ಗದಲ್ಲಿ ಇಂಡಿಗೋ ಏರ್ ಲೈನ್ಸ್ ನ ಎಟಿಆರ್ ವಿಮಾನ ಪ್ರತಿದಿನ ಕಾರ್ಯಾಚರಣೆ ನಡೆಸಲಿದೆ. |
![]() | ಹೆಸರಿನಲ್ಲಿ 'ರಾಮ', ಉಂಡ ಮನೆಗೆ ಪಂಗನಾಮ: ಅಂತರಂಗದಲ್ಲಿ ಅಡ್ಜಸ್ಟ್ಮೆಂಟ್ವಾದಿ ಸ್ವಯಂ ಘೋಷಿತ ಸತ್ಯಹರಿಶ್ಚಂದ್ರ!ಸುಳ್ಳುಶೂರ, ಸಿದ್ದಸೂತ್ರದಾರ, ಸಿದ್ದಕಲಾ ನಿಪುಣ, ರಾಜಕೀಯ ಊಸರವಳ್ಳಿಗೆ ಚುನಾವಣೆಗೆ ಮುನ್ನವೇ ʼಜೆಡಿಎಸ್ ಜ್ವರʼ ಬಂದುಬಿಟ್ಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಜೆಡಿಎಸ್ ಮುಖಂಡ ಎಚ್,ಡಿ ಕುಮಾರಸ್ವಾಮಿ ಹರಿ ಹಾಯ್ದಿದ್ದಾರೆ. |
![]() | ರೋಪ್ ವೇ ಅವಘಡ: ಇನ್ನೂ 10 ಮಂದಿ ರಕ್ಷಣೆ; 5 ಮಂದಿ ಇನ್ನೂ ಅವಶೇಷಗಳಡಿಜಾರ್ಖಂಡ್ ನ ದಿಯೋಘರ್ ನಲ್ಲಿ ಸಂಭವಿಸಿದ್ದ ರೋಪ್ ವೇ ಅವಘಡದ ಸ್ಥಳದಿಂದ 10 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು ಇನ್ನೂ 5 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. |
![]() | ಜಾರ್ಖಂಡ್: ರೋಪ್ವೇಯಲ್ಲಿ ಕೇಬಲ್ ಕಾರುಗಳ ಡಿಕ್ಕಿ, ಓರ್ವ ಸಾವು, ಟ್ರಾಲಿಗಳಲ್ಲಿ ಸಿಲುಕಿದ 48 ಮಂದಿಜಾರ್ಖಂಡ್ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ ದೇವಸ್ಥಾನದ ಸಮೀಪವಿರುವ ತ್ರಿಕುಟ್ ಬೆಟ್ಟಗಳಲ್ಲಿನ ರೋಪ್ವೇಯಲ್ಲಿ ಕೇಬಲ್ ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, 48 ಮಂದಿ ಟ್ರಾಲಿಗಳಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ. |
![]() | ಆಸ್ಟ್ರೇಲಿಯಾ ಜೊತೆ ದ್ವಿಪಕ್ಷೀಯ ಆರ್ಥಿಕ ಸಹಕಾರ ಒಪ್ಪಂದಕ್ಕೆ ಭಾರತ ಸಹಿ; 5 ವರ್ಷಗಳಲ್ಲಿ 10 ಲಕ್ಷ ಉದ್ಯೋಗಭಾರತದಿಂದ ವಸ್ತ್ರ, ಲೆದರ್, ಆಭರಣ ಮತ್ತು ಕ್ರೀಡಾ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಆಸ್ಟ್ರೇಲಿಯಾಗೆ ರಫ್ತಾಗುತ್ತಿವೆ. |
![]() | ಉಕ್ರೇನ್ ನಿಂದ ನೇಪಾಳಿ ಪ್ರಜೆಗಳ ರಕ್ಷಣೆ: ಭಾರತಕ್ಕೆ ಪ್ರಧಾನಿ ಶೇರ್ ಬಹದ್ದೂರ್ ದೇಬಾ ಧನ್ಯವಾದಸಂಘರ್ಷ ಪೀಡಿತ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನೇಪಾಳಿ ಪ್ರಜೆಗಳನ್ನು ರಕ್ಷಣೆ ಮಾಡಿದ್ದಕ್ಕಾಗಿ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇಬಾ ಅವರು ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ. |
![]() | ಆಪರೇಷನ್ ಗಂಗಾ: ಪೋಲೆಂಡ್ ನಿಂದ ದೆಹಲಿಗೆ 242 ವಿದ್ಯಾರ್ಥಿಗಳ ಮತ್ತೊಂದು ತಂಡ ಆಗಮನಯುದ್ಧಪೀಡಿತ ಉಕ್ರೇನ್ ನಿಂದ 242 ಮಂದಿ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನ ಪೋಲೆಂಡ್ ನಿಂದ ಇಂದು ಶುಕ್ರವಾರ ದೆಹಲಿಗೆ ಬಂದಿಳಿದಿದೆ. |
![]() | ಉಕ್ರೇನ್ ಸ್ಥಳಾಂತರ ಕಾರ್ಯಾಚರಣೆಯ ಕ್ರೆಡಿಟ್ ಮೋದಿಗೆ ಅರ್ಪಣೆ; ಸಂಕಷ್ಟದ ಸಮಯದಲ್ಲೂ ಕಾಂಗ್ರೆಸ್ ರಾಜಕೀಯ: ಬಿಜೆಪಿ ಕಿಡಿಸ್ಥಳಾಂತರ ಕಾರ್ಯಾಚರಣೆಯಂಥಾ ಸಂಕಷ್ಟದ ಸಮಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿದುದಾಗಿ ಪಿಯೂಷ್ ಗೋಯೆಲ್ ಕಿಡಿ ಕಾರಿದ್ದಾರೆ. |
![]() | ಉಕ್ರೇನ್: ಸುಮಿ ನಗರದಿಂದ 700 ಭಾರತೀಯರ ರಕ್ಷಣೆ; ಗುರುವಾರ ವಿಮಾನದಲ್ಲಿ ಸ್ವದೇಶಕ್ಕೆ ವಾಪಸ್ಆಪರೇಷನ್ ಗಂಗಾ ಸ್ಥಳಾಂತರ ಕಾರ್ಯಾಚರಣೆಯಡಿ 700 ಮಂದಿಯನ್ನು ಸುಮಿ ನಗರದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. |
![]() | ನಮಗೆ ಅಸಾಧ್ಯವಾದದ್ದನ್ನು ಮಾಡಿದ್ದೀರಿ: 9 ವಿದ್ಯಾರ್ಥಿಗಳ ಏರ್ಲಿಫ್ಟ್ ಮಾಡಿದ್ದಕ್ಕೆ ಮೋದಿಗೆ ಬಾಂಗ್ಲಾ ಪಿಎಂ ಧನ್ಯವಾದರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಭಾರತ ಸರ್ಕಾರ 20 ಸಾವಿರ ಭಾರತೀಯರನ್ನು ಸ್ಥಳಾಂತರಿಸಲು ಆಪರೇಷನ್ ಗಂಗಾ ಪ್ರಾರಂಭಿಸಿತು. ಇದರ ಅಡಿಯಲ್ಲಿ ಇದುವರೆಗೆ 18 ಸಾವಿರಕ್ಕೂ ಹೆಚ್ಚು ಭಾರತೀಯರು ಮನೆಗೆ ಮರಳಿದ್ದಾರೆ. |
![]() | ಉಕ್ರೇನ್: ಸುಮಿ ನಗರದಲ್ಲಿ ಸಿಲುಕಿದ್ದ ಭಾರತೀಯರ ಸ್ಥಳಾಂತರ ಶುರು ಮಾಡಿದ ಭಾರತಯುದ್ಧಪೀಡಿತ ಸುಮಿ ನಗರದಲ್ಲಿ ಸುಮಾರು 700 ಮಂದಿ ಭಾರತೀಯರು ಸಿಲುಕಿಕೊಂಡಿದ್ದರು ಎನ್ನುವ ಮಾಹಿತಿ ಈ ಹಿಂದೆ ಲಭ್ಯವಾಗಿತ್ತು. |
![]() | ಆಪರೇಷನ್ ಗಂಗಾ ದೊಡ್ಡ ಕಾರ್ಯಾಚರಣೆ, ಅದರ ಯಶಸ್ಸು ಭಾರತ ಸರ್ಕಾರಕ್ಕೆ ಸಲ್ಲಬೇಕು: ಮೀನಾಕ್ಷಿ ಲೇಖಿಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದವರನ್ನು ಸುರಕ್ಷಿತವಾಗಿ ತಾಯಿನಾಡಿಗೆ ಕರೆದುಕೊಂಡು ಬರುವ ಆಪರೇಷನ್ ಗಂಗಾ ಕಾರ್ಯಾಚರಣೆ ಈಗಲೂ ಸಹ ನಡೆಯುತ್ತಿದೆ ಎಂದು ಮೀನಾಕ್ಷಿ ಲೇಖಿ ಮಾಹಿತಿ ನೀಡಿದ್ದಾರೆ. |
![]() | ಉಕ್ರೇನ್ ವಿರುದ್ಧ ಯುದ್ಧ: ರಷ್ಯಾದಲ್ಲಿ ನೆಟ್ ಫ್ಲಿಕ್ಸ್, ಟಿಕ್ ಟಾಕ್ ಸೇವೆ ಸ್ಥಗಿತಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಷ್ಯಾಕ್ಕೆ ಇನ್ನೂ ಹೊಡೆತಗಳು ಬೀಳುತ್ತಲೇ ಇವೆ. ನೆಟ್ ಫ್ಲಿಕ್ಸ್ ಮತ್ತು ಟಿಕ್ ಟಾಕ್ ರಷ್ಯಾದಲ್ಲಿ ತಮ್ಮ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಿಸಿವೆ. |