• Tag results for Opposition

ಜುಲೈನಲ್ಲಿ ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷ ಮುಖಂಡರೊಂದಿಗೆ ಕೆಸಿಆರ್ ಸಭೆ 

2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಕೀಯದ ಮೇಲೆ ಕಣ್ಣಿಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್  ಸಮಾನ ಮನಸ್ಕ ಪಕ್ಷಗಳು ಹಾಗೂ ಮುಖಂಡರನ್ನು ಭೇಟಿ ಮಾಡುತ್ತಿದ್ದಾರೆ.

published on : 22nd May 2022

ಶಾಲಾ ಮಕ್ಕಳ ಪಠ್ಯಪುಸ್ತಕ ಪರಿಷ್ಕರಣೆ: ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ವಿಪಕ್ಷಗಳು

10ನೇ ತರಗತಿ ಮಕ್ಕಳ ಪಠ್ಯಪುಸ್ಕತಿಂದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಅಧ್ಯಾಯವನ್ನು ತೆಗೆದು ಹಾಕಿ ಆರೆಸ್ಸೆಸ್ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡಗೇವಾರ್ ಅವರ ಭಾಷಣವನ್ನು ಸೇರ್ಪಡೆಗೊಳಿಸಿರುವ ಕುರಿತು ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರವಾಗಿ ಹರಿಹಾಯ್ದಿವೆ.

published on : 18th May 2022

ಭಾರತಕ್ಕೆ ಇಂದು ಪ್ರಬಲ ವಿರೋಧ ಪಕ್ಷದ ಅಗತ್ಯವಿದೆ: ರವಿಶಂಕರ ಗುರೂಜಿ

ನಮ್ಮ ದೇಶದಲ್ಲಿ ಈಗಿರುವ ವಿರೋಧ ಪಕ್ಷ ದುರ್ಬಲವಾಗಿದೆ, ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಭಾರತಕ್ಕೆ ಭದ್ರ ಶಕ್ತಿಯುತ ವಿರೋಧ ಪಕ್ಷದ ಅಗತ್ಯವಿದ್ದು ರಚನಾತ್ಮಕವಾಗಿರಬೇಕು ಎಂದು ಧಾರ್ಮಿಕ ಮುಖಂಡ ಆರ್ಟ್ ಆಫ್ ಲಿವಿಂಗ್ ನ ರವಿ ಶಂಕರ ಗುರೂಜಿ ಹೇಳಿದ್ದಾರೆ.

published on : 12th May 2022

ಮತ್ತೆ ಸಂಸತ್ತು ಸಭೆ ನಡೆಸಲು ಅಧ್ಯಕ್ಷರನ್ನು ಕೋರಿದ ಸ್ಪೀಕರ್: ಶ್ರೀಲಂಕಾದಲ್ಲಿ ಮಿಲಿಟರಿ ಆಡಳಿತ ಹೇರುವ ಭೀತಿಯಲ್ಲಿ ವಿರೋಧ ಪಕ್ಷ

ಶ್ರೀಲಂಕಾ ಸಂಸತ್ತಿನಲ್ಲಿ ಮೂರನೇ ಅತಿದೊಡ್ಡ ರಾಜಕೀಯ ಪಕ್ಷವಾದ ಪ್ರಮುಖ ವಿರೋಧ ಪಕ್ಷ ಮಾರ್ಕ್ಸ್‌ವಾದಿ ಪಕ್ಷ JVP ಪ್ರತಿಭಟನಾಕಾರರನ್ನು ಅತ್ಯಂತ ಶಾಂತಿಯುತವಾಗಿರುವಂತೆ ಒತ್ತಾಯಿಸಿದೆ. ಹಿಂಸಾಚಾರದಲ್ಲಿ ತೊಡಗುವುದರಿಂದ ರಾಜಪಕ್ಸೆ ನೇತೃತ್ವದ ಸರ್ಕಾರಕ್ಕೆ "ಮಿಲಿಟರಿ ಆಡಳಿತಕ್ಕೆ ಹಸ್ತಕ್ಷೇಪ" ಮಾಡಲು ಪ್ರಚೋದಿಸಲು ಎಡೆ ಮಾಡಿಕೊಟ್ಟಂತಾಗುತ್ತದೆ ಎಂದು ಪ್ರತಿಭಟನಾಕಾರರಿಗೆ ಎ

published on : 11th May 2022

ರಾಜ್ಯದ ಅಭಿವೃದ್ಧಿಗೆ 24 ಗಂಟೆ ಸಾಲದು ಎಂಬಂತೆ ಕೆಲಸ ಮಾಡುತ್ತಿದ್ದೇವೆ, ವಿಪಕ್ಷಗಳ ಆರೋಪಗಳಿಗೆ ತಲೆಕೆಡಿಸಿಕೊಳ್ಳಲ್ಲ: ಸಿಎಂ ಬೊಮ್ಮಾಯಿ

ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಲು ದಿನದ 24 ಗಂಟೆಯೂ ಸಾಕಾಗುವುದಿಲ್ಲ, ಹೀಗಾಗಿ ವಿರೋಧ ಪಕ್ಷಗಳ ಆರೋಪಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದಾರೆ.

published on : 28th April 2022

ತೈಲ ಬೆಲೆ ವಿಷಯವಾಗಿ ಪ್ರಧಾನಿ ರಾಜಕೀಯ- ವಿಪಕ್ಷಗಳ ಆರೋಪ; ಪ್ರತಿಪಕ್ಷಗಳದ್ದು ಬೂಟಾಟಿಕೆ ಎಂದ ಬಿಜೆಪಿ

ಪ್ರಧಾನಿ ನರೇಂದ್ರ ಮೋದಿ ಕೋವಿಡ್-19 ಸ್ಥಿತಿಗತಿಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ ರಾಜಕಾರಣ ಮಾಡಿದರು ಎಂದು ಪ್ರತಿಪಕ್ಷಗಳು ಆರೋಪಿಸಿವೆ.

published on : 27th April 2022

ಕೋಮುಗಲಭೆ ಖಂಡಿಸಿದ 13 ವಿರೋಧ ಪಕ್ಷಗಳು: ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ವಿಪಕ್ಷಗಳು!

ದೇಶದ ಮಸೀದಿಗಳಲ್ಲಿ ಹಿಜಾಬ್, ಮಾಂಸ, ಆಜಾನ್ ವಿವಾದಗಳು ನಡೆಯುತ್ತಿರುವ ಮಧ್ಯೆಯೇ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.

published on : 16th April 2022

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ, ವಿರೋಧ ಪಕ್ಷಗಳನ್ನು ಎದುರಿಸುವಂತೆ ಬಿಜೆಪಿ ಸಂಸದರಿಗೆ ಸೂಚನೆ

ಬಿಜೆಪಿ ಸಂಸದರ ಮತ್ತು ಪಕ್ಷದ ಹಿರಿಯ ನಾಯಕರ ಟ್ವೀಟ್‌ಗಳನ್ನು ಈಗ ಪ್ರಧಾನಿ ನರೇಂದ್ರ ಮೋದಿ ಅವರ ತಂಡ ಅತ್ಯಂತ ನಿಕಟವಾಗಿ ಮೌಲ್ಯಮಾಪನ ಮಾಡಿದೆ.

published on : 13th April 2022

ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ಇಲ್ಲ, ಆಡಳಿತದ ಬಗ್ಗೆ ಪ್ರತಿಪಕ್ಷಗಳಿಂದ ಪಾಠ ಕಲಿಯಬೇಕಾಗಿಲ್ಲ: ಸಿಎಂ

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡಲು ಸಾಕಷ್ಟು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಈ ಬಗ್ಗೆ ವಿರೋಧ ಪಕ್ಷಗಳಿಂದ ಯಾವುದೇ ಪಾಠ ಕಲಿಯುವ ಅಗತ್ಯವಿಲ್ಲ...

published on : 11th April 2022

'ಹಲಾಲ್ ಕಟ್, ಹಿಜಾಬ್ ಬಗ್ಗೆ ನಿಮ್ಮ ನಿಲುವು ಸ್ಪಷ್ಟಪಡಿಸಿ': ವಿಪಕ್ಷಗಳಿಗೆ ಬಿಜೆಪಿ ಸವಾಲು

ಹಲಾಲ್ ಕಟ್, ಹಿಜಾಬ್, ಧ್ವನಿವರ್ಧಕ ಕುರಿತಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಬಿಜೆಪಿ ಸವಾಲು ಹಾಕಿದೆ.

published on : 5th April 2022

ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು: ಸರ್ಕಾರದ ಭಾಗವಾಗಲು ಪ್ರತಿಪಕ್ಷಗಳಿಗೆ ಅಧ್ಯಕ್ಷ ರಾಜಪಕ್ಸ ಆಹ್ವಾನ

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಜನರ ಆಕ್ರೋಶವನ್ನು ನಿಭಾಯಿಸಲು ಸರ್ಕಾರದ ಭಾಗವಾಗಲು ಒಗ್ಗಟ್ಟಿನ ಸಂಪುಟ ಸೇರುವಂತೆ ಎಲ್ಲಾ ರಾಜಕೀಯ ಪಕ್ಷಗಳನ್ನು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಸೋಮವಾರ ಆಹ್ವಾನಿಸಿದ್ದಾರೆ.

published on : 4th April 2022

ಪಾಕಿಸ್ತಾನ: ಅವಿಶ್ವಾಸ ನಿರ್ಣಯ ಮೇಲೆ ಮತದಾನ ನಡೆಯುವವರೆಗೂ ಧರಣಿ ನಡೆಸಲು ಪ್ರತಿಪಕ್ಷ ನಿರ್ಧಾರ

ಪಾಕಿಸ್ತಾನ ರಾಜಕೀಯ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದ್ದು, ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮೇಲಿನ ಮತದಾನ ನಡೆಯುವವರೆಗೂ ನ್ಯಾಷನಲ್ ಅಸೆಂಬ್ಲಿಯನ್ನು ಧರಣಿ ನಡೆಸಲು ಪ್ರತಿಪಕ್ಷ ನಿರ್ಧರಿಸಿದೆ.

published on : 4th April 2022

ಪಾಕ್ ಪ್ರಧಾನಿ ಇಮ್ರಾನ್ ಖಾನ್ - ಪ್ರತಿಪಕ್ಷಗಳ ನಡುವೆ ಒಪ್ಪಂದಕ್ಕೆ ಹಿಂಬಾಗಿಲ ಯತ್ನ: ಮೂಲಗಳು

ಎರಡು ಪ್ರಮುಖ ಮಿತ್ರಪಕ್ಷಗಳು ಬೆಂಬಲ ಹಿಂಪಡೆದ ನಂತರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು 342 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಾಸ್ತವಿಕವಾಗಿ ಬಹುಮತ ಕಳೆದುಕೊಂಡಿದ್ದು, ಕೆಳಮನೆಯನ್ನು ವಿಸರ್ಜಿಸಲು ಪ್ರಧಾನಿ...

published on : 31st March 2022

ಸಂಸತ್ತಿನಲ್ಲಿ ತೈಲ ಬೆಲೆ ಏರಿಕೆ ಕುರಿತು ಚರ್ಚೆಗೆ ಪ್ರತಿಪಕ್ಷಗಳ ಒತ್ತಾಯ, ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ಎಂದ ಸ್ಪೀಕರ್

ತೈಲ ಬೆಲೆ ಏರಿಕೆ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಒತ್ತಾಯಿಸಿದವು. ಆದರೆ ಪ್ರತಿಪಕ್ಷಗಳ ಬೇಡಿಕೆಯನ್ನು ಸೋಮವಾರ ತಿರಸ್ಕರಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು...

published on : 28th March 2022

ಉತ್ತರ ಪ್ರದೇಶ: ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಅಖಿಲೇಶ್ ಯಾದವ್ ಆಯ್ಕೆ

ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

published on : 26th March 2022
1 2 3 4 5 6 > 

ರಾಶಿ ಭವಿಷ್ಯ