- Tag results for Phantom
![]() | 'ಫ್ಯಾಂಟಮ್' ತಂಡದಿಂದ 21ಕ್ಕೆ ಗುಡ್ ನ್ಯೂಸ್: ಅನೂಪ್ ಭಂಡಾರಿರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರೀಕರಣ ಮುಗಿದು ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ಚಿತ್ರದ ಕುರಿತ ಮಹತ್ವದ ವಿಷಯ ಇದೇ 21ರಂದು ಹೊರಬೀಳಲಿದೆ. |
![]() | ಜಾಕ್ವೆಲಿನ್ ಫರ್ನಾಂಡಿಸ್- ಸುದೀಪ್ ಹಾಡಿನೊಂದಿಗೆ ಫ್ಯಾಂಟಮ್ ಶೂಟಿಂಗ್ ಅಂತ್ಯಅನೂಪ್ ಭಂಡಾರಿ ನಿರ್ದೇಶನದ ಸುದೀಪ್ ನಟನೆಯ ಫ್ಯಾಂಟಮ್ ಸಿನಿಮಾ ಶೂಟಿಂಗ್ ಅಂತಿಮ ಹಂತಕ್ಕೆ ತಲುಪಿದೆ, ಹೊಸ ವರ್ಷದಲ್ಲಿ ಕೇರಳದಲ್ಲಿ ಚಿತ್ರತಂಡ ಶೂಟಿಂಗ್ ನಡೆಸಿ ವಾಪಸ್ ಬಂದಿದೆ. |
![]() | ಪ್ಯಾನ್-ಇಂಡಿಯಾ ಬಿಡುಗಡೆ ಕಾಣಲಿರುವ ಕಿಚ್ಚ ಸುದೀಪ್ ಅಭಿನಯದ 'ಫ್ಯಾಂಟಮ್'ನಿರ್ದೇಶಕ ಅನೂಪ್ ಭಂಡಾರಿಯವ್ರ "ಫ್ಯಾಂಟಮ್" ಚಿತ್ರೀಕರಣ ಇದಾಗಲೇ ಶೇ. 70ರಷ್ಟು ಪೂರ್ಣವಾಗಿದೆ. ಸುದೀಪ್-ನಟಿಸಿದ ಆಕ್ಷನ್ ಅಡ್ವೆಂಚರ್ ಡ್ರಾಮಾ ಪ್ಯಾನ್-ಇಂಡಿಯಾ ಚಿತ್ರವಾಗುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ. |
![]() | ಫ್ಯಾಂಟಮ್ ತಂಡದಿಂದ ಗುಡ್ ನ್ಯೂಸ್: 'ವಿಕ್ರಾಂತ್ ರೋಣಾ' ಕಿಚ್ಚ ಸುದೀಪ್ ಜೊತೆ ಕತ್ರಿನಾ ಕೈಫ್ ಹೆಜ್ಜೆ?ವಿಕ್ರಾಂತ್ ರೋಣನಾಗಿ ಮಿಂಚುತ್ತಿರುವ ಕಿಚ್ಚ ಸುದೀಪ್ ಜೊತೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಸೊಂಟ ಬಳುಕಿಸಲು ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. |
![]() | ಕಿಚ್ಚನ ಕಟ್ಟುಮಸ್ತು ದೇಹಕ್ಕೆ ಅಭಿಮಾನಿಗಳು ಫಿದಾ!ಅನೂಪ್ ಭಂಡಾರಿ ನಿರ್ದೇಶನದ ನಾಯಕ ನಟ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಶೂಟಿಂಗ್ ಬಹುತೇಕ ಮುಗಿದು ಕೊನೆಯ ಭಾಗ ಮಾತ್ರ ಬಾಕಿ ಉಳಿದಿದೆ. |
![]() | ಡಿಸೆಂಬರ್ ಮೊದಲ ವಾರದಲ್ಲಿ ಸುದೀಪ್ ನಟನೆಯ 'ಫ್ಯಾಂಟಮ್' ಕೇರಳದಲ್ಲಿ ಶೂಟಿಂಗ್ಅನೂಪ್ ಭಂಡಾರಿ ನಿರ್ದೇಶನದ ಸುದೀಪ್ ನಟನೆಯ ಫ್ಯಾಂಟಮ್ ಸಿನಿಮಾ ಇಡೀ ದೇಶದಲ್ಲಿ ಲಾಕ್ ಡೌನ್ ಸಮಯದಲ್ಲಿ ಮೊಟ್ಟ ಮೊದಲ ಬಾರಿಗೆ ಶೂಟಿಂಗ್ ಆರಂಭಿಸಿತು. ಜೂನ್ ತಿಂಗಳಲ್ಲಿ ಶೂಟಿಂಗ್ ಆರಂಭಿಸಿದ ಚಿತ್ರತಂಡ ಹೈದರಾಬಾದ್ ನಲ್ಲಿ ಶೂಟಿಂಗ್ ಮುಗಿಸಿದೆ ಎಂದು ನಟ ಸುದೀಪ್ ಟ್ವೀಟ್ ಮಾಡಿದ್ದಾರೆ. |
![]() | 'ಫ್ಯಾಂಟಮ್'ನಲ್ಲಿ ಕಿಚ್ಚ ಸುದೀಪ್ ಗೆ ಸ್ಟೆಪ್ ಹೇಳಿಕೊಡುತ್ತಿರುವ ಜಾನಿ ಮಾಸ್ಟರ್ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೊದಲ್ಲಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಚಿತ್ರೀಕರಣ ಸಾಗುತ್ತಿದೆ. ಇದೀಗ ಹಾಡಿನ ಚಿತ್ರೀಕರಣದಲ್ಲಿ ಮಕ್ಕಳು ಸುದೀಪ್ ಜತೆಯಾಗಿದ್ದಾರೆ. |
![]() | 'ಫ್ಯಾಂಟಮ್ 'ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ನೀತಾ ಅಶೋಕ್ನೀತಾ ಅಶೋಕ್ ಎಂಬ ಮತ್ತೊಬ್ಬ ಕಿರುತೆರೆ ನಟಿ ಬೆಳ್ಳಿತೆರೆ ಮೇಲೆ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ. ಯಶೋಧೆ, ನಾ ನಿನ್ನ ಬಿಡಲಾರೆ, ನೀಲಾಂಬರಿ ಮೊದಲಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನೀತಾ ಅಶೋಕ್ ಇದೀಗ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. |
![]() | 'ಫ್ಯಾಂಟಮ್'ನಲ್ಲಿ ಸುದೀಪ್ ಗೆ ಜೊತೆಯಾದ ನಿರೂಪ್ ಭಂಡಾರಿ: ಫಸ್ಟ್ ಲುಕ್ ಬಿಡುಗಡೆಕಿಚ್ಚ ಸುದೀಪ್ ಅಭಿನಯದ, ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರ ಸಾಕಷ್ಟು ಸುದ್ದಿ ಮಾಡುತ್ತಿದೆ. ಚಿತ್ರದಲ್ಲಿ ಸುದೀಪ್ ಪಾತ್ರ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಇಂದು ಮತ್ತೊಂದು ಸುದ್ದಿ ಹೊಸ ಸುದ್ದಿ ನೀಡಿದೆ. |
![]() | 'ವಿಕ್ರಾಂತ್ ರೋಣಾ' ಗತ್ತು, ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗಮ್ಮತ್ತು!‘ಫ್ಯಾಂಟಮ್' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸೋಮವಾರ ಭಲೇ ಗಮ್ಮತ್ತು ಸಿಕ್ಕಿದೆ. |
![]() | ಸುದೀರ್ಘ ರಜೆಯ ಬಳಿಕ ಮತ್ತೆ ಮೇಕಪ್ ಹಾಕಿಕೊಂಡ ಸುದೀಪ್ ಹೇಳಿದ್ದೇನು?ಲಾಕ್ ಡೌನ್ ಬಳಿಕ ಕಿಚ್ಚ ಇದೇ ಮೊದಲ ಬಾರಿಗೆ ಶೂಟಿಂಗ್ ಗೆ ಹಾಜರಾಗಿದ್ದಾರೆ. ಹೀಗಾಗಿ ಸುದೀರ್ಘ ರಜೆಯ ಬಳಿಕ ಮೇಕಪ್ ಹಾಕಿಕೊಂಡ ಫೀಲ್ ಆಗುತ್ತಿದೆ ಎಂದು ಸುದೀಪ್ ಹೇಳಿದ್ದಾರೆ. |
![]() | ಕೊರೋನಾ ಆತಂಕದ ನಡುವೆ 'ಫ್ಯಾಂಟಮ್' ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಭಾಗಿಕೊರೋನಾ ಸಾಂಕ್ರಾಮಿಕ ಪರಿಣಾಮ ಸಿನಿಮಾ ತಂತ್ರಜ್ಞರು, ನಟ ನಟಿಯರೆಲ್ಲ ಶೂಟಿಂಗ್ ಗಳನ್ನು ಬಂದ್ ಮಾಡಿ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಮನೆಗಳಿಗೆ ಸೀಮಿತಗೊಂಡಿದ್ದಾರೆ. |
![]() | ಕಿಚ್ಚ ಸುದೀಪ್ 'ಫ್ಯಾಂಟಮ್' ಚಿತ್ರಕ್ಕೆ ವಿಲಿಯಮ್ ಡೇವಿಡ್ ಛಾಯಾಗ್ರಾಹಕಸುದೀಪ್ ನಟನೆಯ ಮುಂಬರುವ ಚಿತ್ರ ಫ್ಯಾಂಟಮ್ ನಲ್ಲಿ ಹಲವು ಪ್ರತಿಭಾವಂತ ನಟರು ಮತ್ತು ತಂತ್ರಜ್ಞರ ಸಂಗಮವಿದೆ. ಬಿ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ನೀಡಿದರೆ ಇದೀಗ ವಿಲಿಯಮ್ ಡೇವಿಡ್ ಕ್ಯಾಮರಾಮ್ಯಾನ್ ಆಗಿ ಚಿತ್ರತಂಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. |
![]() | ಮತ್ತೊಂದು ರಂಗಿತರಂಗ ಮೂಲಕ ಕಮ್ ಬ್ಯಾಕ್ ಮಾಡುತ್ತೇನೆ: ಅನೂಪ್ ಭಂಡಾರಿ5 ವರ್ಷಗಳ ಹಿಂದೆ ಇದೇ ದಿನ ನಮ್ಮ ರಂಗಿತರಂಗ ನಿಮ್ಮ ರಂಗಿತರಂಗ ಆಗಿತ್ತು, ರಂಗಿತರಂಗವನ್ನು ಯಶಸ್ಸುಗೊಳಿಸಿದ ನಿಮಗೆಲ್ಲರಿಗೂ ವಿಶೇಷ ಧನ್ಯವಾದಗಳು ಎಂದು ನಿರ್ದೇಶಕ ಅನೂಪ್ ಭಂಡಾರಿ ಒಂದು ವಿಶೇಷ ವಿಡಿಯೊವನ್ನು ಮಾಡಿ ಹಾಕಿ ಅದರಲ್ಲಿ ಕನ್ನಡದ ಜನತೆಗೆ ವಿಶೇಷ ಅಭಿನಂದನೆ ತಿಳಿಸಿದ್ದಾರೆ. |