• Tag results for Rachitha Ram

ಮಾಸ್ ಸಿನಿಮಾ ಪ್ರೇಕ್ಷಕರನ್ನು ಗೌರವಿಸಬೇಕು: 'ಏಕ್ ಲವ್ ಯಾ' ಸಿನಿಮೆಟೊಗ್ರಾಫರ್ ಮಹೇನ್ ಸಿಂಹ 

ಮೊದಲ ಬಾರಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವ ನಾಯಕ ನಾಯಕಿಯರನ್ನು ಸುಂದರವಾಗಿ, ಅದರಲ್ಲೂ ಪ್ರೇಕ್ಷಕಪ್ರಭುಗಳು ಮೆಚ್ಚುವಂತೆ ತೋರಿಸುವುದು ಎಂಥ ನಿಷ್ಣಾತ ಸಿನಿಮೆಟೊಗ್ರಾಫರ್ ಗೂ ಸವಾಲು. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಮುಗುಳ್ನಗೆ ಬೀರುತ್ತಿರುವವರು ಸಿನಿಮೆಟೊಗ್ರಾಫರ್ ಮಹೇನ್ ಸಿಂಹ.

published on : 6th March 2022

ಸಿನಿಮಾ ಮುಗಿದರೂ ಕಾಡುವ 'ಎ ಫೀಲ್ ದೆಟ್ ನೆವರ್ ಎಂಡ್ಸ್': 'ಏಕ್ ಲವ್ ಯಾ' ಚಿತ್ರವಿಮರ್ಶೆ

ಜಗತ್ತಿನ ವರ್ಲ್ಡ್ ಫೇಮಸ್ ಲವ್ ಸ್ಟೋರಿಗಳೆಲ್ಲಾ ಹಿಟ್ ಆಗಿರೋದು ಸುಖಾಂತ್ಯದಿಂದ ಅಲ್ಲ, ದುಃಖಾಂತ್ಯದಿಂದ. ಅತ್ತ ಸುಖಾಂತ್ಯವೂ ಅಲ್ಲದ, ದುಃಖಾಂತ್ಯವೆಂದೂ ಹೇಳಲಾಗದ ಕಥೆಯನ್ನು ಹದವಾದ ಅನುಪಾತದಲ್ಲಿ ಮಿಶ್ರಣ ಮಾಡಿ ನಿರ್ದೇಶಕ ಪ್ರೇಮ್ ತಯಾರಿಸಿರುವ ಅದ್ಭುತವಾದ 'ಮಾಕ್ ಟೇಲ್', ರಾಣಾ- ರೀಷ್ಮಾ ನಾಣಯ್ಯ ಜೋಡಿಯ 'ಏಕ್ ಲವ್ ಯಾ'.

published on : 28th February 2022

ಮುಂದೆ ಗುರಿ ಇದೆ, ಬೆನ್ನ ಹಿಂದೆ ಗುರುಗಳಿದ್ದಾರೆ: 'ಏಕ್ ಲವ್ ಯಾ' ನಾಯಕ ರಾಣಾ ಸಂದರ್ಶನ

ಅದ್ಯಾವ ಘಳಿಗೆಯಲ್ಲಿ ಸಿನಿಮಾಗೆ 'ಏಕ್ ಲವ್ ಯಾ' ಎಂದು ಹೆಸರಿಟ್ಟರೋ. ರಾಣಾ ನಾಯಕನಾಗಲು ಅಸಂಖ್ಯ ಗುರುಗಳು ಪ್ರೇರಣೆಯಾಗಿದ್ದಾರೆ. ಆ ಏಕಲವ್ಯನಿಗೆ ಒಬ್ಬರೇ ಪರೋಕ್ಷ ಗುರು. ಆದರೆ ಈ 'ಏಕ್ ಲವ್ ಯಾ' ಗುರಿ ಮುಟ್ಟಲು ಹಲವು ಮಂದಿ ಪ್ರತ್ಯಕ್ಷ ಗುರುಗಳು ಬೆಂಬಲಕ್ಕಿದ್ದಾರೆ.

published on : 24th February 2022

ರಮೇಶ್ ಅರವಿಂದ್ ಇಂದಿಗೂ ಚಾರ್ಮ್ ಉಳಿಸಿಕೊಂಡಿದ್ದಾರೆ: ನಟಿ ಪೂರ್ಣ ಕಾಂಪ್ಲಿಮೆಂಟ್

ನಟ ರಮೇಶ್ ಅರವಿಂದ್ ಅವರು ನಾಯಕ ನಟನಾಗಿ ನಟಿಸಿರುವ ಸೈಬರ್ ಕ್ರೈಮ್ ಆಧಾರಿತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 100 ಭಾಗಿಯಾಗಿರುವ ಬಗ್ಗೆ ನಟಿ ಪೂರ್ಣ ಎಕ್ಸೈಟ್ ಆಗಿದ್ದಾರೆ. ಸಿನಿಮಾ ನವೆಂಬರ್ 19ರಂದು ತೆರೆ ಕಾಣುತ್ತಿದೆ. 

published on : 11th November 2021

ರಾಶಿ ಭವಿಷ್ಯ