- Tag results for Railway track
![]() | ಜಾರ್ಖಂಡ್ನಲ್ಲಿ ರೈಲು ಹಳಿ ಸ್ಫೋಟಿಸಿದ ನಕ್ಸಲರುಜಾರ್ಖಂಡ್ನ ಗಿರಿದಿಹ್ ಬಳಿ ಕಳೆದ ರಾತ್ರಿ ನಕ್ಸಲೀಯರು ರೈಲು ಹಳಿಯನ್ನು ಸ್ಫೋಟಿಸಿದ್ದಾರೆಂದು ತಿಳಿದುಬಂದಿದೆ. |
![]() | ಕೇರಳ: ರೈಲಿಗೆ ಸಿಕ್ಕಿ ಆನೆಗಳು ಸಾಯುವುದನ್ನು ತಡೆಗಟ್ಟಲು ಹಳಿಗೆ ಬೇಲಿ ಹಾಕಲು ಅರಣ್ಯಾಧಿಕಾರಿಗಳು ಮುಂದುಸುಮಾರು 25 ಕಿ.ಮೀ ಉದ್ದದ ರೈಲು ಮಾರ್ಗದಲ್ಲಿ ಬೇಲಿ ಹಾಕಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. |
![]() | ರೈಲ್ವೆ ಟ್ರಾಕ್ ಬಳಿ ಟಾಲಿವುಡ್ ಗಾಯಕಿ ತಂದೆಯ ಶವ ಪತ್ತೆ, ಬೆಂಗಳೂರು ಪೊಲೀಸರಿಂದ ಹತ್ಯೆ ಪ್ರಕರಣ ದಾಖಲುಟಾಲಿವುಡ್ ಗಾಯಕಿ ಹರಿಣಿ ಅವರ ತಂದೆ ಅಯಾಲಸೋಮೆ ಅಜುಲ ಕಾಳಿಪ್ರಸಾದ್ ರಾವ್ ಅವರ ಮೃತ ಶರೀರ ಯಲಹಂಕ-ರಾಜಾನುಕುಂಟೆ ರೈಲ್ವೆ ಟ್ರಾಕ್ ನಡುವೆ ಪತ್ತೆಯಾಗಿದ್ದ ಘಟನೆಯಲ್ಲಿ ಪೊಲೀಸರು ಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. |
![]() | ಅಮೇಥಿ: ಉತ್ತರ ಪ್ರದೇಶದ ಮಾಜಿ ಸಚಿವರ ಸೋದರಳಿಯನ ಮೃತದೇಹ ರೈಲ್ವೆ ಹಳಿ ಬಳಿ ಪತ್ತೆ!ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರ ಸೋದರಳಿಯ 20 ವರ್ಷದ ಯುವಕನ ಮೃತದೇಹ ರೈಲ್ವೆ ಹಳಿ ಪಕ್ಕ ಖರೌನ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. |