• Tag results for Ramachandrapura Mutt

ಆಧ್ಮಾತ್ಮಿಕ ಒಲವು ಇರುವಲ್ಲಿ ದೈವೀ ಬಲ ಖಚಿತ: ರಾಮಚಂದ್ರಾಪುರ ಮಠದಲ್ಲಿ ಜಶೋದಾ ಬೆನ್ ಮೋದಿ

ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಶಂಕರಾಚಾರ್ಯರಿಗೆ ತಾಯಿಯ ಆಶೀರ್ವದ ಬಲ ವಿಶೇಷವಾಗಿತ್ತು. ಪ್ರತಿಯೊಬ್ಬರು ಇದನ್ನು ಗಮನಿಸಿಬೇಕಿದೆ, ಎಲ್ಲಿ ಆಧ್ಮಾತ್ಮಿಕ ಒಲವು ಇದೆಯೋ ಅಲ್ಲಿ ದೈವೀ ಬಲ ಇರಲಿದೆ ಎಂದು ಜಶೋದಾ ಬೆನ್ ಮೋದಿ ಹೇಳಿದ್ದಾರೆ.

published on : 4th March 2020