• Tag results for Repo rate

ಆರ್ ಬಿಐ ವಿತ್ತೀಯ ನೀತಿ ಪ್ರಕಟ: ಸತತ ಏಳನೇ ಬಾರಿ ರೆಪೊ ದರ ಯಥಾಸ್ಥಿತಿ ಮುಂದುವರಿಕೆ 

ದೇಶದಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾಗಿ ಇನ್ನೂ ಆರ್ಥಿಕ ಪುನಶ್ಚೇತನವಾಗದಿರುವ ಸಂದರ್ಭದಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಮುಂದುವರಿಸಲು ಆರ್ ಬಿಐ ನಿರ್ಧರಿಸಿದೆ.

published on : 6th August 2021

ಆರ್ ಬಿಐ ವಿತ್ತೀಯ ನೀತಿ ಪ್ರಕಟ: ಬಡ್ಡಿ ದರ ಯಥಾಸ್ಥಿತಿ ಮುಂದುವರಿಕೆ, ಆರ್ಥಿಕ ಬೆಳವಣಿಗೆ ದರ ಶೇ.9.5 ಅಂದಾಜು

ಕೋವಿಡ್-19 ಅನಿಶ್ಚಿತತೆ, ಹಣದುಬ್ಬರದ ಏರಿಳಿತದ ನಡುವೆ ಆರ್ ಬಿಐ ವಿತ್ತೀಯ ನೀತಿ ಸಮಿತಿ ಶುಕ್ರವಾರ ಬಡ್ಡಿ ದರವನ್ನು ಬದಲಾಯಿಸದೆ ಯಥಾಸ್ಥಿತಿ ಮುಂದುವರಿಸಿದೆ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದರು.

published on : 4th June 2021

2021-22ನೇ ಸಾಲಿನ ಮೊದಲ ವಿತ್ತೀಯ ನೀತಿ ಪ್ರಕಟ: ರೆಪೊ, ರಿವರ್ಸ್ ರೆಪೊ ದರ ಯಥಾಸ್ಥಿತಿ, ಆರ್ಥಿಕ ಬೆಳವಣಿಗೆ ಅಂದಾಜು ಶೇ.10.5

ದೇಶದಲ್ಲಿ ಕೋವಿಡ್ ಎರಡನೇ ಅಲೆ ಸೃಷ್ಟಿಯಾಗಿದ್ದು, ಈ ಹೊತ್ತಿನಲ್ಲಿ ಆರ್ಥಿಕ ಅನಿಶ್ಚಿತತೆ ಇರುವಂತಹ ಸಂದರ್ಭದಲ್ಲಿ ಪ್ರಸಕ್ತ ಹಣಕಾಸು ವರ್ಷ ಬಡ್ಡಿದರ ಬದಲಾಯಿಸದೆ ಆರ್ ಬಿಐ ಯಥಾಸ್ಥಿತಿ ಕಾಯ್ದುಕೊಂಡಿದೆ.

published on : 7th April 2021

ಬೆಳವಣಿಗೆಯ ವೇಗವನ್ನು ಬಲಪಡಿಸಬೇಕಾಗಿದೆ: ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್

ಭಾರತದ ಆರ್ಥಿಕತೆಯ ಪುನಶ್ಚೇತನಗೊಳಿಸುವುದಕ್ಕೆ ಹಾಗೂ ಕೊರೋನಾ ಪೂರ್ವದಲ್ಲಿದ್ದ ಪಥಕ್ಕೆ ಮರಳಿಸುವುದಕ್ಕಾಗಿ ಬೆಳವಣಿಗೆಯ ವೇಗವನ್ನು ಬಲಪಡಿಸಬೇಕಿದೆ ಎಂದು ಆರ್ ಬಿಐ ಗೌರ್ನರ್ ಹೇಳಿದ್ದಾರೆ.  

published on : 23rd February 2021

ಆರ್ ಬಿಐ ವಿತ್ತೀಯ ನೀತಿ ಪ್ರಕಟ: ಸತತ ನಾಲ್ಕನೇ ಬಾರಿ ಯಥಾಸ್ಥಿತಿ ಮುಂದುವರಿಕೆ; ರೆಪೊ ದರ, ರಿವರ್ಸ್ ರೆಪೊ ದರ ಹೀಗಿದೆ...

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೊ ದರವನ್ನು ಬದಲಾಯಿಸದೆ ಶೇಕಡಾ 4ರಷ್ಟು ಉಳಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಅಗತ್ಯವಿದ್ದರೆ ಭವಿಷ್ಯದಲ್ಲಿ ದರ ಕಡಿತವನ್ನು ಮಾಡುವ ಸೂಚನೆಯನ್ನು ಕೂಡ ಆರ್ ಬಿಐ ನೀಡಿದೆ.

published on : 5th February 2021

ಆರ್ ಬಿಐ ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟ: ರೆಪೊ ದರ ಶೇ.4, ರಿವರ್ಸ್ ರೆಪೊ ದರ ಶೇ.3.35ರ ಯಥಾಸ್ಥಿತಿ ಮುಂದುವರಿಕೆ 

ತೀವ್ರ ಹಣದುಬ್ಬರದ ಪರಿಸ್ಥಿತಿ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ರೆಪೊ ದರದಲ್ಲಿ ಯಥಾಸ್ಥಿತಿಯನ್ನು ಸತತ ಮೂರನೇ ಬಾರಿ  ಕಾಯ್ದುಕೊಂಡಿದ್ದು, ಶೇಕಡಾ 4ರಷ್ಟು ಇರಲಿದೆ.

published on : 4th December 2020