- Tag results for SBI
![]() | ಐಡಿ ಪುರಾವೆ ಇಲ್ಲದೆ 2000 ನೋಟು ವಿನಿಮಯಕ್ಕೆ RBI ಅನುಮತಿ: SBI ವಿರುದ್ಧ ದೆಹಲಿ ಹೈಕೋರ್ಟ್‌ಗೆ PILಇತ್ತೀಚೆಗಷ್ಟೇ ಹಿಂಪಡೆದಿರುವ 2000 ರೂಪಾಯಿ ನೋಟುಗಳನ್ನು ಅಗತ್ಯ ನಮೂನೆ ಅಥವಾ ಗುರುತಿನ ಪುರಾವೆ ಇಲ್ಲದೆ ವಿನಿಮಯ ಮಾಡಿಕೊಡುತ್ತಿರುವುದನ್ನು ವಿರೋಧಿಸಿ ಇಂದು ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. |
![]() | 2,000 ರೂ ಮುಖಬೆಲೆಯ ನೋಟು ವಿನಿಮಯಕ್ಕೆ ಮನವಿ, ಗುರುತಿನ ಚೀಟಿ ಕೊಡಬೇಕಿಲ್ಲ: ಎಸ್ ಬಿಐ ಸ್ಪಷ್ಟನೆ2,000 ರೂ ಮುಖಬೆಲೆಯ ನೋಟು ವಿನಿಮಯಕ್ಕೆ ಮನವಿ ಪತ್ರ ಅಥವಾ ಗುರುತಿನ ಚೀಟಿ ಕೊಡಬೇಕಿಲ್ಲ ಎಂದು ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಪಷ್ಟನೆ ನೀಡಿದೆ. |
![]() | ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ; ಸೋಮವಾರದಿಂದ 26ನೇ ಹಂತದ ಚುನಾವಣಾ ಬಾಂಡ್‌ಗಳು ಮಾರಾಟ!ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿಯಿರುವಂತೆಯೇ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಗಳ ವಿತರಣೆಗೆ ಅನುಮೋದನೆ ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 26ನೇ ಹಂತದ ಚುನಾವಣಾ ಬಾಂಡ್ ಮಾರಾಟವನ್ನು ಸೋಮವಾರದಿಂದ ಆರಂಭಿಸಲಿದೆ. |
![]() | ಉದ್ಯಾನನಗರಿ'ಗೆ SBI ಸಾಥ್: 48 ಲಕ್ಷ ರೂ ವೆಚ್ಚದಲ್ಲಿ 32 ಸಾವಿರ ಸಸಿಗಳ ನೆಡಲು ಬ್ಯಾಂಕ್ ನೆರವು!ಉದ್ಯಾನನಗರಿ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಎ ಸಾಥ್ ನೀಡಿದ್ದು, 48 ಲಕ್ಷ ರೂ ವೆಚ್ಚದಲ್ಲಿ 32 ಸಾವಿರ ಸಸಿಗಳ ನೆಡಲು ನೆರವಾಗಿದೆ. |
![]() | ರಮ್ಮಿ ಆಡಿ 15 ಲಕ್ಷ ನಷ್ಟ: ಎಸ್ ಬಿಐ ಉದ್ಯೋಗಿಯಿಂದ ಗ್ರಾಹಕರ 34 ಲಕ್ಷ ರೂ. ದುರುಪಯೋಗ; ಆರೋಪಿ ಬಂಧನ!ಶಿಕ್ಷಣ ಸಾಲಕ್ಕಾಗಿ ವಿಮಾ ಪ್ರೀಮಿಯಂಗೆ 137 ಗ್ರಾಹಕರು ಪಾವತಿಸಿದ 34.10 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ SBI ನ ಚಿಲ್ಲರೆ ಆಸ್ತಿಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಗರ ಕ್ರೆಡಿಟ್ ಸೆಲ್ (RASMECCC) ಸಹಾಯಕ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ. |
![]() | ಅದಾನಿ ಗ್ರೂಪ್ ನಲ್ಲಿ ಎಸ್‌ಬಿಐ-ಎಲ್‌ಐಸಿ ಹೂಡಿಕೆಯ ಬಗ್ಗೆ ಮೌನ ಮುರಿದ ನಿರ್ಮಲಾ ಸೀತಾರಾಮನ್!ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಿಂದಾಗಿ ಅದಾನಿ ಸಮೂಹದ ಕಂಪನಿಗಳು ಭಾರಿ ನಷ್ಟವನ್ನು ಎದುರಿಸುತ್ತಿದೆ. ಕಳೆದ ಆರು ದಿನಗಳಲ್ಲಿ ಅದಾನಿ ಸಮೂಹದ ಕಂಪನಿಗಳು ಶೇ.46ರಷ್ಟು ನಷ್ಟ ಅನುಭವಿಸಿವೆ. |
![]() | ಮಾರುಕಟ್ಟೆ ಬಂಡವಾಳೀಕರಣ: ಟಾಪ್-10 ಪೈಕಿ 7 ಸಂಸ್ಥೆಗಳ 2.16 ಲಕ್ಷ ಕೋಟಿ ರೂ. ನಷ್ಟ, ಆರ್‌ಐಎಲ್, ಎಸ್‌ಬಿಐಗೆ ಭಾರಿ ಹೊಡೆತ!ಮಾರುಕಟ್ಟೆ ಬಂಡವಾಳೀಕರಣ ಪ್ರಕ್ರಿಯೆಯಲ್ಲಿ ದೇಶದ ಟಾಪ್ 10 ಪ್ರಮುಖ ಸಂಸ್ಥೆಗಳ ಪೈಕಿ 7 ಸಂಸ್ಥೆಗಳ ಸುಮಾರು 2.16 ಲಕ್ಷ ಕೋಟಿ ರೂ. ನಷ್ಟವಾಗಿದ್ದು, ಈ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಎಸ್ ಬಿಐ ಗೆ ಭಾರಿ ಹೊಡೆತ ಬಿದ್ದಿದೆ ಎಂದು ಅಂದಾಜಿಸಲಾಗಿದೆ. |
![]() | ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರೇ ಹುಷಾರ್! ಸೈಬರ್ ಚೋರರಿಂದ ವಂಚನೆ, ತಪ್ಪಿಸಿಕೊಳ್ಳುವ ಮಾರ್ಗಆಧುನಿಕತೆ ಹೆಚ್ಚಾದಂತೆ ತಂತ್ರಜ್ಞಾನ ಆಧಾರಿತ ಅಪರಾಧ, ವಂಚನೆ ಪ್ರಕರಣಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ಡಿಜಿಟಲ್ ಅಕೌಂಟ್ ಖಾತೆಗಳು ಹ್ಯಾಕ್ ಆಗುತ್ತಿದ್ದು, ಜನರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ದೇಶದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಹೆಸರಿನಲ್ಲೂ ಸೈಬರ್ ಚೋರರು ಜನರಿಗೆ ವಂಚಿಸುತ್ತಿದ್ದಾರೆ. |
![]() | ಕೆಎಸ್ ಆರ್ ಟಿಸಿ ನೌಕರರಿಗೆ ಸಿಹಿ ಸುದ್ದಿ: ಇದೇ ಮೊದಲ ಬಾರಿಗೆ 50 ಲಕ್ಷ ರೂ. ಅಪಘಾತ ವಿಮೆ ಜಾರಿರಾಜ್ಯ ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ)ಯ ನೌಕರರಿಗೆ ಬುಧವಾರ ಸಿಹಿ ಸುದ್ದಿ ನೀಡಿದ್ದು, ಇದೇ ಮೊದಲ ಬಾರಿಗೆ ಸಿಬ್ಬಂದಿಗೆ 50 ಲಕ್ಷ ರೂ. ಅಪಘಾತ ವಿಮೆ ಯೋಜನೆ ಜಾರಿ ಮಾಡಿದೆ. |
![]() | ಧಾರವಾಡ: ಕನ್ನಡ ಚೆಕ್ ತಿರಸ್ಕರಿಸಿದ್ದ SBI ಗೆ 85 ಸಾವಿರ ರೂ. ದಂಡ!ಕನ್ನಡದಲ್ಲಿ ಬರೆದ ಚೆಕ್ ಅನ್ನು ತಿರಸ್ಕರಿಸಿದ್ದಕ್ಕಾಗಿ ಧಾರವಾಡ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆಯು ಉತ್ತರ ಕನ್ನಡ ಜಿಲ್ಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಳಿಯಾಳ ಶಾಖೆಗೆ 85,177 ರೂ. ದಂಡ ವಿಧಿಸಿದೆ. |
![]() | ಬೈಕ್ ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಮಹಿಳೆ ಸಾವು, ಕಳೆದ ಐದು ತಿಂಗಳಲ್ಲಿ ಐದನೇ ಘಟನೆಬಿಬಿಎಂಪಿ ಕಸದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 37 ವರ್ಷದ ಮಹಿಳೆಯೊಬ್ಬರು ಸಾವನ್ನಪಿರುವ ಘಟನೆ ನಾಗರಭಾವಿ ರಸ್ತೆಯಲ್ಲಿ ನಡೆದಿದೆ. ಬಿಬಿಎಂಪಿ ಕಸದ ಲಾರಿ ಡ್ರೈವರ್ ಗಳಿಗೆ ಸುರಕ್ಷಿತ ಚಾಲನೆ ಬಗ್ಗೆ ಸಂಚಾರಿ ಪೊಲೀಸರು ಅರಿವು ಮೂಡಿಸುತ್ತಿದ್ದರೂ ಕಳೆದ ಐದು ತಿಂಗಳಲ್ಲಿ ಸಂಭವಿಸಿರುವ ಐದನೇ ಘಟನೆ ಇದಾಗಿದೆ. |
![]() | ಲೆಸ್ಬಿಯನ್ ದಂಪತಿ ಒಟ್ಟಿಗೆ ವಾಸಿಸಲು ಕೇರಳ ಹೈಕೋರ್ಟ್ ಅನುಮತಿಲೆಸ್ಬಿಯನ್ ದಂಪತಿಗಳಾದ ಅಧಿಲಾ ನಸ್ರಿನ್ ಮತ್ತು ಫಾತಿಮಾ ನೂರಾ ಒಟ್ಟಿಗೆ ವಾಸಿಸಲು ಕೇರಳ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ. |
![]() | ಶ್ರೀಲಂಕಾಗೆ ಎಸ್ ಬಿಐ ನಿಂದ 1 ಬಿಲಿಯನ್ ಡಾಲರ್ ಆರ್ಥಿಕ ನೆರವುಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶ್ರೀಲಂಕಾಗೆ 1 ಬಿಲಿಯನ್ ಡಾಲರ್ ಆರ್ಥಿಕ ನೆರವನ್ನು ನೀಡಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. |
![]() | ಎಸ್ ಬಿಐನಲ್ಲಿ ರಷ್ಯಾ ಸಂಸ್ಥೆಗಳ ವಹಿವಾಟುಗಳು ಸ್ಥಗಿತ!ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿರುವ ರಷ್ಯಾದ ಸಂಸ್ಥೆಗಳ ವಹಿವಾಟುಗಳ ಪ್ರಕ್ರಿಯೆಗಳನ್ನು ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ ಸ್ಥಗಿತಗೊಳಿಸಿದೆ. |
![]() | ಗರ್ಭಿಣಿ ಮಹಿಳೆಯರಿಗೆ ಪರಿಷ್ಕೃತ ನೇಮಕಾತಿ ನೀತಿ: ತೀವ್ರ ಟೀಕೆಗಳ ನಂತರ ಹಿಂಪಡೆದ ಎಸ್ ಬಿಐಗರ್ಭಿಣಿ ಮಹಿಳೆಯರಿಗೆ ಪ್ರಕಟಿಸಿದ್ದ ಪರಿಷ್ಕೃತ ನೇಮಕಾತಿ ನೀತಿಯನ್ನು, ತೀವ್ರ ಟೀಕೆಗಳ ಬಳಿಕ ಎಸ್ ಬಿಐ ಹಿಂಪಡೆದಿದೆ. |