• Tag results for Sandalwood

ನಾಗಾಭರಣರಿಗೆ ಇನ್ನೂ ಡಾಕ್ಟರೇಟ್ ಕೊಟ್ಟಿಲ್ಲವೇಕೆ? ಸರ್ಕಾರಕ್ಕೆ ನಟಿ ಜಯಂತಿ ಪ್ರಶ್ನೆ

ಚಂದನವನದ ಅತ್ಯುತ್ತಮ ನಿರ್ದೇಶಕರಲ್ಲೊಬ್ಬರಾದ, ಮೂವತ್ತಾರು ಸದಭಿರುಚಿಯ, ಸಂದೇಶಾತ್ಮಕ ಚಿತ್ರಗಳನ್ನೇ ನೀಡಿರುವ ನಾಗಾಭರಣ ಅವರಿಗೆ ಇನ್ನೂ ಡಾಕ್ಟರೇಟ್ ನೀಡಿಲ್ಲವೇಕೆ ಎಂದು ಹಿರಿಯ ನಟಿ ಜಯಂತಿ ಪ್ರಶ್ನಿಸಿದ್ದಾರೆ.

published on : 23rd January 2021

ಸ್ಯಾಂಡಲ್ ವುಡ್ ಡ್ರಗ್ ಕೇಸ್: ನಟಿ ರಾಗಿಣಿ ದ್ವಿವೇದಿ ಜೈಲುವಾಸ ಕೊನೆಗೂ ಅಂತ್ಯ, ಸುಪ್ರೀಂ ಕೋರ್ಟ್ ನಿಂದ ಜಾಮೀನು

ಡ್ರಗ್ಸ್ ಮಾರಾಟ ಜಾಲ ದಂಧೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಜಾಮೀನು ಸಿಕ್ಕಿದೆ.

published on : 21st January 2021

ಧ್ರುವ ಅಭಿಮಾನಿಗಳಿಗೆ ಸಿಹಿ ಸುದ್ಧಿ: ಫೆಬ್ರವರಿ 19ಕ್ಕೆ ಥಿಯೇಟರ್‌ಗಳಿಗೆ 'ಪೊಗರು' ಲಗ್ಗೆ!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಧ್ರುವ ಸಿಹಿ ಸುದ್ದಿ ಕೊಟ್ಟಿದ್ದಾರೆ.

published on : 18th January 2021

ಸ್ಯಾಂಡಲ್ ವುಡ್ ಡ್ರಗ್ಸ್: ಮತ್ತೊಬ್ಬ ವಿದೇಶಿ ಡ್ರಗ್ಸ್ ಪೆಡ್ಲರ್ ಸೆರೆ; ಬಂಧಿತರ ಸಂಖ್ಯೆ 21ಕ್ಕೆ ಏರಿಕೆ

ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಪ್ರಕರಣದ ತನಿಖೆ ತೀವ್ರ ಗೊಳಿಸಿರುವ ಸಿಸಿಬಿ ಪೊಲೀಸರು, ಮತ್ತೋರ್ವ ವಿದೇಶಿ ಡ್ರಗ್ಸ್ ಪೆಡ್ಲರ್ ನನ್ನು ಬಂಧಿಸಿದ್ದಾರೆ.

published on : 18th January 2021

ಸ್ಯಾಂಡಲ್ವುಡ್ ನಟಿ ಸುಧಾರಾಣಿಗೆ ಪಿತೃ ವಿಯೋಗ!

ಕನ್ನಡದ ನಟಿ ಸುಧಾರಾಣಿ ಅವರ ತಂದೆ ಹೆಚ್.ಎಸ್ ಗೋಪಾಲಕೃಷ್ಣ ನಿಧನರಾಗಿದ್ದಾರೆ.

published on : 16th January 2021

ಸಂಕ್ರಾಂತಿ ಹೊಸ ಹುರುಪು ಮೂಡಿಸಲಿ: ಅಭಿಮಾನಿಗಳಿಗೆ ದರ್ಶನ್ ಸಂದೇಶ

ಸುಗ್ಗಿ ಹಬ್ಬ ಸಂಕ್ರಾಂತಿಯಂದು ಸ್ಯಾಂಡಲ್ ವುಡ್ ನಟ, ನಟಿಯರು ನಾಡಿನ ಜನತೆಗೆ ಹಾಗೂ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.

published on : 14th January 2021

ಪ್ಯಾನ್ ಇಂಡಿಯಾ 'ಕಬ್ಜ' ಚಿತ್ರದಲ್ಲಿ ಕಿಚ್ಚು ಹಚ್ಚಲಿರುವ ಭಾರ್ಗವ್ ಭಕ್ಷಿ, ವಿಡಿಯೋ!

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಕಬ್ಜ ಚಿತ್ರದಲ್ಲಿ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಾರ್ಗವ್ ಭಕ್ಷಿ ಪಾತ್ರದಲ್ಲಿ ಸುದೀಪ್ ರಗಡ್ ಲುಕ್ ನಲ್ಲಿ ಕಾಣಿಸಿದ್ದಾರೆ.

published on : 14th January 2021

ಆಕ್ಷನ್ ಆಧಾರಿತ 'ಚಕ್ರಿ' ಚಿತ್ರದಲ್ಲಿ ರಾಜವರ್ಧನ್

ಬಿಚ್ಚುಗತ್ತಿ ಚಿತ್ರದಲ್ಲಿ ನಟಿಸಿದ್ದ ರಾಜವರ್ಧನ್ ಅವರು ಇದೀಗ ಆಕ್ಷನ್ ಆಧಾರಿತ ಚಕ್ರಿ ಚಿತ್ರದಲ್ಲಿ ನಟಿಸಲಿದ್ದಾರೆ.

published on : 14th January 2021

ಬೆಂಗಳೂರಿನ ಹೈ ಎಂಡ್ ಡ್ರಗ್ ಪಾರ್ಟಿಗಳಿಗೆ ವ್ಯವಸ್ಥೆ ಮಾಡುತ್ತಿದ್ದುದೇ ಆದಿತ್ಯ ಆಳ್ವ, ವೀರೇನ್ ಖನ್ನಾ: ಕಮಲ್ ಪಂಥ್ 

ಸತತ ನಾಲ್ಕು ತಿಂಗಳ ಪೊಲೀಸ್ ಬೇಟೆಯ ನಂತರ ಬೆಂಗಳೂರು ಸಿಟಿ ಪೊಲೀಸ್ ಇಲಾಖೆಯ ಕೇಂದ್ರ ಅಪರಾಧ ವಿಭಾಗ ಡ್ರಗ್ ಕೇಸಿನ ಪ್ರಮುಖ ಆರೋಪಿ, ಜೆಡಿಎಸ್ ನ ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವನನ್ನು ಬಂಧಿಸಿದೆ.

published on : 13th January 2021

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಆದಿತ್ಯ ಆಳ್ವಾ 7 ದಿನ ಸಿಸಿಬಿ ವಶಕ್ಕೆ

ಸ್ಯಾಂಡಲ್ ವುಡ್ ಡ್ರಗ್ಸ್ ಪರಕ್ರಣದಲ್ಲಿ ಆರೋಪಿಯಾಗಿರಿವ ಮಾಜಿ ಸಚಿವ ಜೀವರಾಜ್ ಆಳ್ವಾ ಅವರ ಪುತ್ರ ಆದಿತ್ಯ ಆಳ್ವಾರನ್ನು ಏಳು ದಿನಗಳ ಕಾಲ ಸಿಸಿಬಿ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.

published on : 12th January 2021

ಅಲಂಕಾರ್ ವಿದ್ಯಾರ್ಥಿ ಆದ ಪ್ರಮೋದ್

ಚಿತ್ರರಂಗಕ್ಕೆ ಕಾಲಿಟ್ಟ ಕೂಡಲೇ ಕೆಲವು ನಾಯಕ ನಟರು ಆರಂಭದಲ್ಲಿಯೇ ಭರವಸೆ ಮೂಡಿಸುತ್ತಾರೆ. ಅಂತಹ ಭರವಸೆ ಮೂಡಿಸಿದ ನಟರಲ್ಲಿ ಪ್ರಮೋದ್ ಅವರು ಮುಂಚೂಣಿಯಲ್ಲಿದ್ದಾರೆ. 

published on : 11th January 2021

ದಾಖಲೆಗಳೆಲ್ಲಾ ಉಡೀಸ್: 46 ಗಂಟೆಯಲ್ಲೇ 100 ಮಿಲಿಯನ್ ವೀಕ್ಷಣೆ ಕಂಡ ಕೆಜಿಎಫ್ ಚಾಪ್ಟರ್ 2 ಟೀಸರ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಟೀಸರ್ ಯೂಟ್ಯೂಬ್ ಶೇಕ್ ಮಾಡಿದ್ದು, ಬಿಡುಗಡೆಯಾದ 46 ಗಂಟೆಯಲ್ಲೇ 100 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಬರೆದಿದೆ.

published on : 9th January 2021

ಶ್ರೀಗಂಧ ಕಳ್ಳತನ: ಆರ್ ಆರ್ ನಗರ ಪೊಲೀಸರಿಂದ ನಾಲ್ವರ ಬಂಧನ 10 ಲಕ್ಷ ರೂ. ಮೌಲ್ಯದ ಮಾಲು ವಶ

ಶ್ರೀಗಂಧ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ರಾಜ ರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

published on : 9th January 2021

ಯೂ ಟ್ಯೂಬ್ ಶೇಕ್! 100 ಮಿಲಿಯನ್ ವೀಕ್ಷಣೆಯತ್ತ ಮುನ್ನುಗಿದ್ದ ಕೆಜಿಎಫ್ ಚಾಪ್ಟರ್-2 ಟೀಸರ್

 ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -2 ಟೀಸರ್ ಯೂಟ್ಯೂಬ್  ಶೇಕ್ ಮಾಡಿದ್ದು, ಬಿಡುಗಡೆಯಾದ 24 ಗಂಟೆಗಳಲ್ಲಿ 78 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ನೂರು ಮಿಲಿಯನ್ ನತ್ತ ಮುನ್ನುಗಿದೆ.

published on : 9th January 2021

ಯೂಟ್ಯೂಬ್‌ನಲ್ಲಿ ಕೆಜಿಎಫ್ 2 ಟೀಸರ್ ಆರ್ಭಟ: 18 ಗಂಟೆಯಲ್ಲಿ 5 ಕೋಟಿಗೂ ಹೆಚ್ಚು ವೀಕ್ಷಣೆ; ವಿಶ್ವದಾಖಲೆ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಅಬ್ಬರಕ್ಕೆ ಯೂಟ್ಯೂಬ್ ದಾಖಲೆಗಳಲ್ಲ ಧೂಳಿಪಟವಾಗಿದೆ. ಹೌದು 18 ಗಂಟೆಗಳಲ್ಲೇ 5 ಕೋಟಿಗೂ ಅಧಿಕ ವೀಕ್ಷಣೆ ಮೂಲಕ ವಿಶ್ವದಾಖಲೆ ಬರೆದಿದೆ.

published on : 8th January 2021
1 2 3 4 5 6 >