• Tag results for Sandalwood

8 ಎಎಂ ಚಿತ್ರದ ಟೀಸರ್

ರಮೇಶ್ ಪಂಡಿತ್ ಮತ್ತು ಆರಾಧ್ಯ ಅಭಿನಯದ 8 ಎಎಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಹೇಮಂತ್ ಕುಮಾರ್ ನಿರ್ದೇಶಿಸಿದ್ದಾರೆ.

published on : 18th February 2020

ಸಖತ್ ಡಬಲ್ ಮಿನಿಂಗ್ 'ಒಂದು ಗಂಟೆಯ ಕಥೆ' ಚಿತ್ರದ ಟ್ರೈಲರ್

ಪ್ರೇಯಸಿಯೆ ಪ್ರಿಯಕರನ ಖಾಸಗಿ ಭಾಗವನ್ನು ಕತ್ತರಿಸಿಕೊಂಡು ಹೋದದನ್ನೇ ಕಥೆ ಮಾಡಿಕೊಂಡಿರುವ ದ್ವಾರ್ಕಿ ರಾಘವ ಅವರು ಒಂದು ಗಂಟೆಯ ಕಥೆ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಟ್ರೈಲರ್ ನೋಡಿದರೆ ಯಾವ ಗಂಟೆ ಎಂಬುದರ ಕುರಿತು ಕುರಿತು ಉತ್ತರ ಸಿಗಲಿದೆ.

published on : 17th February 2020

ಮೀನಾ ಬಜಾರ್ ಚಿತ್ರದ ಟ್ರೈಲರ್

ರಾಜೇಶ್ ನಟರಂಗ ಮತ್ತು ವೈಭವಿ ಜೋಶಿ ಅಭಿನಯದ ಮೀನಾ ಬಜಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಣಾ ಎಸ್ ಕೆ ಸಿಂಗ್ ನಿರ್ದೇಶಿಸಿದ್ದಾರೆ.

published on : 16th February 2020

ರಚಿತಾ ರಾಮ್ ಬೋಲ್ಡ್ ನಟನೆ 'ಏಕ್ ಲವ್ ಯಾ' ಚಿತ್ರದ ಟೀಸರ್

ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ರಾಣಾ ಮತ್ತು ರಚಿತಾ ರಾಮ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ರಚಿತಾ ಮತ್ತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಅಲ್ಲದೆ ಧಮ್ ಎಳೆದು, ಲಿಪ್ ಲಾಕ್ ಮಾಡಿದ್ದಾರೆ.

published on : 14th February 2020

ಆದ್ಯಾ ಚಿತ್ರದ ಟ್ರೈಲರ್

ಚಿರಂಜೀವಿ ಸರ್ಜಾ ಮತ್ತು ಶೃತಿ ಹರಿಹರನ್ ಅಭಿನಯದ ಆದ್ಯಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಚೇತನ್ ಕರಿಹಳ್ಳಿ ನಿರ್ದೇಶಿಸಿದ್ದಾರೆ.

published on : 13th February 2020

ಅಂಬಾನಿಪುತ್ರ ಚಿತ್ರದ ಟ್ರೈಲರ್

ಸುಪ್ರೀಂ, ಆಶಾ ಮತ್ತು ಕಾವ್ಯ ಅಭಿನಯದ ಅಂಬಾನಿಪುತ್ರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದೊರೆ ರಾಜ್ ತೇಜ ನಿರ್ದೇಶಿಸಿದ್ದಾರೆ.

published on : 12th February 2020

ಸಾಗುತ ದೂರದೂರ ಚಿತ್ರದ ಟ್ರೈಲರ್

ಅಪೇಕ್ಷ ಮತ್ತು ಮಹೇಶ್ ಅಭಿನಯದ ಸಾಗುತ ದೂರದೂರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿ ತೇಜ ನಿರ್ದೇಶಿಸಿದ್ದಾರೆ. ಪ್ರೇಮಿಗಳ ದಿನದಂದೂ ಚಿತ್ರ ಬಿಡುಗಡೆಯಾಗಲಿದೆ.

published on : 11th February 2020

5 ಅಡಿ 7 ಅಂಗುಲ ಚಿತ್ರದ ಟೀಸರ್

ರಾಸಿಕ್ ಕುಮಾರ್ ಮತ್ತು ಅದಿತಿ ಅಭಿನಯದ 5 ಅಡಿ 7 ಅಂಗುಲ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಿತ್ಯಾನಂದ ಪ್ರಭು ನಿರ್ದೇಶಿಸಿದ್ದಾರೆ.

published on : 10th February 2020

ಶಿವಾಜಿ ಸುರತ್ಕಲ್ ಚಿತ್ರದ ಟ್ರೈಲರ್

ರಮೇಶ್ ಅರವಿಂದ್ ನಟಿಸಿರುವ 101ನೇ ಚಿತ್ರ ಶಿವಾಜಿ ಸುರತ್ಕಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದೊಂದು ಪತ್ತೆದಾರಿ ಚಿತ್ರವಾಗಿದ್ದು ರಮೇಶ್ ಮನೋಜ್ಞವಾಗಿ ಅಭಿನಯಿಸಿದ್ದಾರೆ.

published on : 7th February 2020

ಮುಂದುವರೆದ ಅಧ್ಯಾಯ ಚಿತ್ರದ ಟ್ರೈಲರ್

ಆದಿತ್ಯ ಅಭಿನಯದ ಮುಂದುವರೆದ ಅಧ್ಯಾಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಬಾಲು ಚಂದ್ರಶೇಖರ್ ನಿರ್ದೇಶಿಸಿದ್ದಾರೆ. 

published on : 2nd February 2020

ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದ ಆಡಿಯೋ ಟೀಸರ್

ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಆಡಿಯೋ ಟೀಸರ್ ಬಿಡುಗಡೆಯಾಗಿದ್ದು ಮತ್ತೊಮ್ಮೆ ಮ್ಯಾಜಿಕ್ ಮಾಡುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಮಿಂಚುತ್ತಿದ್ದರೆ ರಚಿತಾ ರಾಂ ಅಭಿನಯಿಸಿದ್ದಾರೆ.

published on : 31st January 2020

4 ಹುಡುಗಿಯರ ಚೆಲ್ಲಾಟ '4ಜಿ' ಚಿತ್ರದ ಟ್ರೈಲರ್

ಮಾಡ್ರನ್ ಕಲ್ಚರ್ ಫಾಲೋ ಮಾಡುವ ನಾಲ್ಕು ಹುಡುಗಿಯರು ಸೆಕ್ಸ್ ಜೀವನ ಅನುಭವಿಸಲು ಗೋವಾಕ್ಕೆ ತೆರಳಿದಾಗ ಅಲ್ಲಿ ಎದುರಾಗುವ ಸಮಸ್ಯೆಗಳ ಕುರಿತಾದ ಚಿತ್ರ 4ಜಿ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

published on : 30th January 2020

ಸಖತ್ ಡಬಲ್ ಮಿನಿಂಗ್ 'ಪುರ್‌ಸೋತ್‌ರಾಮ' ಚಿತ್ರದ ಟ್ರೈಲರ್

ಹೃತಿಕ್, ಕುರಿ ಪ್ರತಾಪ್ ಅಭಿನಯದ ಪುರ್‌ಸೋತ್‌ರಾಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸರು ನಿರ್ದೇಶಿಸಿದ್ದಾರೆ.

published on : 29th January 2020

ಬಿಚ್ಚುಗತ್ತಿ ಚಾಪ್ಟರ್ 1 ಚಿತ್ರದ ಟೀಸರ್

ರಾಜವರ್ಧನ್ ಮತ್ತು ಹರಿಪ್ರಿಯಾ ಅಭಿನಯದ ಬಿಚ್ಚುಗತ್ತಿ ಚಾಪ್ಟರ್ 1 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರಿ ಸಂತೋಷ್ ನಿರ್ದೇಶಿಸಿದ್ದಾರೆ.

published on : 27th January 2020

ಕುಷ್ಕ ಚಿತ್ರದ ಟೀಸರ್

ಗುರು ಪ್ರಸಾದ್ ಮತ್ತು ಸಂಜನಾ ಆನಂದ್ ನಟಿಸಿರುವ ಕುಷ್ಕ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಗುರು ಪ್ರಸಾದ್ ಡಬಲ್ ಮಿನಿಂಗ್ ಡೈಲಾಗ್ ಗಳನ್ನು ಹೇಳಿದ್ದಾರೆ. ಚಿತ್ರವನ್ನು ವಿಕ್ರಂ ಯೋಗಾನಂದ್ ನಿರ್ದೇಶಿಸಿದ್ದಾರೆ.

published on : 26th January 2020
1 2 3 4 5 6 >