- Tag results for Shardul Thakur
![]() | ನೋ ಬಾಲ್ ವಿವಾದ: ರಿಷಬ್ ಪಂತ್, ಠಾಕೂರ್ ಗೆ ಭಾರಿ ದಂಡ, ಆಮ್ರೆಗೆ ಒಂದು ಪಂದ್ಯ ನಿಷೇಧ ಹೇರಿದ ಐಪಿಎಲ್ ಆಡಳಿತ ಮಂಡಳಿಐಪಿಎಲ್ ಟೂರ್ನಿಯಲ್ಲಿ ನೋಬಾಲ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಐಪಿಎಲ್ ನಿಯಮಗಳನ್ನು ಉಲ್ಲಂಘಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಗೆ ಭಾರಿ ದಂಡ ವಿಧಿಸಲಾಗಿದೆ. |
![]() | ಐಸಿಸಿ ಟೆಸ್ಟ್ ರ್ಯಾಂಕಿಂಗ್: ಶಾರ್ದೂಲ್, ಬುಮ್ರಾ ಜಿಗಿತಓವಲ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ ಓಲಿ ಪೋಪ್ ಮತ್ತು ಭಾರತದ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅವರು ಉತ್ತಮ ಪ್ರದರ್ಶನ ನೀಡಿದ್ದರ ಪರಿಣಾಮ... |
![]() | ಎರಡನೇ ಟೆಸ್ಟ್: ಗಾಯಗೊಂಡ ಶಾರ್ದೂಲ್ ಬದಲಿಗೆ ಆರ್ ಅಶ್ವಿನ್ ಆಡುವ ಸಾಧ್ಯತೆಇಂಗ್ಲೆಂಡ್ ವಿರುದ್ಧ ಆಗಷ್ಟ್ 12 ರಿಂದ 16 ರ ವರೆಗೆ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಗಾಯಗೊಂಡ ಶಾರ್ದೂಲ್ ಬದಲಿಗೆ ಟೀಂ ಇಂಡಿಯಾದ ಭರವಸೆಯ ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. |