• Tag results for Supriya Sule

ಸಂಸದೆ ಸುಪ್ರಿಯಾ ಸುಳೆ ವಿರುದ್ಧ ಹೇಳಿಕೆ, ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಕ್ಷಮೆಯಾಚನೆ

ಎನ್ ಸಿಪಿ ಸಂಸದೆ ಸುಪ್ರಿಯಾ ಸುಳೆ ವಿರುದ್ದ ಮನೆಗೆ ಹೋಗಿ ಅಡುಗೆ ಮಾಡು ಎಂದಿದ್ದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಕ್ಷಮೆಯಾಚಿಸಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಭಾನುವಾರ ಹೇಳಿದ್ದಾರೆ.

published on : 29th May 2022

ರಾಜಕೀಯ ಅರ್ಥವಾಗದಿದ್ದರೇ ಮನೆಗೆ ಹೋಗಿ ಅಡುಗೆ ಮಾಡಿ: ಸುಪ್ರಿಯಾ ಸುಳೆ ವಿರುದ್ಧ ಬಿಜೆಪಿ ನಾಯಕರ ವ್ಯಂಗ್ಯ

ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕಿ ಸುಪ್ರಿಯಾ ಸುಳೆ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವ ಮೂಲಕ ಈಗ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

published on : 27th May 2022

ಜನ ಇಷ್ಟಬಂದಂಗೆ ಹೇಳ್ಕೋತಿರ್ತಾರೆ: ಸುಪ್ರಿಯ ಸುಳೆ ಜೊತೆಗಿನ ಸಂಭಾಷಣೆ ವಿಡಿಯೋ ವೈರಲ್ ಕುರಿತು ಶಶಿ ತರೂರ್ ಮಾತು!

ಲೋಕಸಭೆಯಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಅವರೊಂದಿಗೆ ನಡೆದ ಸಂಭಾಷಣೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ "ಕುಚ್ ತೋ ಲೋಗ್ ಕಹೆಂಗೆ, ಪೀಪಲ್ ಕಾ ಕಾಮ್ ಹೈ ಕೆಹನಾ ಹೈ" ಎಂದು ಹೇಳಿದ್ದಾರೆ.

published on : 7th April 2022

ರಾಶಿ ಭವಿಷ್ಯ