- Tag results for Tata Sons
![]() | ರತನ್ ಟಾಟಾ ಆಪ್ತ, ಟಾಟಾ ಸನ್ಸ್‌ನ ಮಾಜಿ ನಿರ್ದೇಶಕ ಆರ್.ಕೃಷ್ಣಕುಮಾರ್ ವಿಧಿವಶಟಾಟಾ ಗ್ರೂಪ್ ನಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಹಾಗೂ ರತನ್ ಟಾಟಾ ಅವರಿಗೆ ಆತ್ಮೀಯರಾಗಿದ್ದ ಆರ್.ಕೆ.ಕೃಷ್ಣಕುಮಾರ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. |
![]() | ಏರ್ ಇಂಡಿಯಾಗೆ ಮತ್ತಷ್ಟು ಬಲ: ಏರ್ ಏಷ್ಯಾ ಸಂಪೂರ್ಣ ಒಡೆತನ ಟಾಟಾ ಪಾಲು!ಮಲೇಷ್ಯಾದ ಕ್ಯಾಪಿಟಲ್ ಎ ವಿಮಾನಯಾನ ಸಂಸ್ಥೆಯಾದ ಏರ್ ಏಷ್ಯಾ ಲಿಮಿಟೆಡ್ ತನ್ನ ಉಳಿದ ಪಾಲನ್ನು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾಗೆ ಮಾರಾಟ ಮಾಡಿದ್ದು ಇದೀಗ ವಿಮಾನಯಾನ ಸಂಪೂರ್ಣ ಒಡೆತನ ಟಾಟಾ ಕಂಪನಿಯ ಪಾಲಾಗಿದೆ. |
![]() | ಅಪಘಾತದಲ್ಲಿ ಮೃತಪಟ್ಟ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಬಗ್ಗೆ ಎಷ್ಟು ಗೊತ್ತು?ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಕಾರು ಭಾನುವಾರ ಮುಂಬೈನ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. |
![]() | ಏರ್ ಇಂಡಿಯಾದ CEO, MD ಆಗಿ ಕ್ಯಾಂಪ್‌ಬೆಲ್ ವಿಲ್ಸನ್ ನೇಮಕ!ಕ್ಯಾಂಪ್‌ಬೆಲ್ ವಿಲ್ಸನ್ ಅವರನ್ನು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ಮತ್ತು ವ್ಯವಸ್ಥಾಪಕ ನಿರ್ದೇಶಕ (MD) ಆಗಿ ಟಾಟಾ ಸನ್ಸ್ ನೇಮಿಸಿದೆ. |
![]() | ಏರ್ ಏಷ್ಯಾ ಇಂಡಿಯಾ ಸ್ವಾಧೀನಕ್ಕೆ ಏರ್ ಇಂಡಿಯಾ ಯೋಜನೆ: ಅನುಮತಿಗಾಗಿ ಸಿಸಿಐಗೆ ಮನವಿ!ಟಾಟಾ ಒಡೆತನದ ಏರ್ ಇಂಡಿಯಾವು ಏರ್ ಏಷ್ಯಾ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದ್ದು, ಪ್ರಸ್ತಾವಿತ ಒಪ್ಪಂದಕ್ಕೆ ಸ್ಪರ್ಧಾತ್ಮಕ ಆಯೋಗದ(CCI) ಅನುಮತಿಯನ್ನು ಕೋರಿದೆ. |
![]() | ಏರ್ ಇಂಡಿಯಾ ಅಧ್ಯಕ್ಷರಾಗಿ ಟಾಟಾ ಸನ್ಸ್ ಮುಖ್ಯಸ್ಥ ನಟರಾಜನ್ ಚಂದ್ರಶೇಖರನ್ ನೇಮಕಏರ್ ಇಂಡಿಯಾದ ಅಧ್ಯಕ್ಷರಾಗಿ ನಟರಾಜನ್ ಚಂದ್ರಶೇಖರನ ಅವರನ್ನು ಟಾಟಾ ಗ್ರೂಪ್ ಘೋಷಿಸಿದ್ದು, ಅವರ ನೇಮಕಾತಿಯನ್ನು ಮಂಡಳಿಯು ಸೋಮವಾರ ಖಚಿತಪಡಿಸಿದೆ. |
![]() | ಟಾಟಾ ಗ್ರೂಪ್ ನ ಏರ್ ಇಂಡಿಯಾ ಸಿಇಒ ಹುದ್ದೆ ನಿರಾಕರಿಸಿದ ಟರ್ಕಿಯ ಇಲ್ಕರ್ ಐಸಿಟಾಟಾ ಗ್ರೂಪ್‌ನ ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹುದ್ದೆಯನ್ನು ಟರ್ಕಿಯ ಇಲ್ಕರ್ ಐಸಿ ನಿರಾಕರಿಸಿದ್ದಾರೆ. |
![]() | ಟರ್ಕಿಶ್ ಏರ್‌ಲೈನ್ಸ್ ಮಾಜಿ ಚೇರ್ಮನ್ ಇಲ್ಕರ್ ಐಸಿ ಏರ್ ಇಂಡಿಯಾದ ನೂತನ ಸಿಇಒ, ಎಂಡಿ!ಟಾಟಾ ಸನ್ಸ್ ಇಂದು ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಆಗಿ ನೇಮಕ ಮಾಡಿದೆ. |
![]() | ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರು ನೇಮಕಎನ್. ಚಂದ್ರಶೇಖರನ್ ಅವರು ಐದು ವರ್ಷಗಳ ಎರಡನೇ ಅವಧಿಗೆ ಟಾಟಾ ಸನ್ಸ್ ಕಾರ್ಯಕಾರಿ ಅಧ್ಯಕ್ಷರಾಗಿ ಶುಕ್ರವಾರ ಮರು ನೇಮಕಗೊಂಡಿದ್ದಾರೆ. |
![]() | ಇದು ಗೆಲುವು ಅಥವಾ ಸೋಲಿನ ವಿಷಯ ಅಲ್ಲ: ಸೈರಸ್ ಮಿಸ್ತ್ರಿ ಪ್ರಕರಣದಲ್ಲಿ ಸುಪ್ರೀಂ ತೀರ್ಪಿಗೆ ರತನ್ ಟಾಟಾ ಪ್ರತಿಕ್ರಿಯೆಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕುವ ನಿರ್ಧಾರ ಸರಿ ಎಂದ ಸುಪ್ರೀಂ ಕೋರ್ಟ್ ತೀರ್ಪಿಗೆ ರತನ್ ಟಾಟಾ ಪ್ರತಿಕ್ರಿಯಿಸಿದ್ದಾರೆ. |
![]() | ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕುವ ನಿರ್ಧಾರ ಸರಿ: ಸುಪ್ರೀಂ ಕೋರ್ಟ್ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ಅವರನ್ನು ಪುನಃ ನೇಮಿಸಲು ಆದೇಶಿಸಿದ 2019 ರ ಡಿಸೆಂಬರ್ 17 ರ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣದ ಆದೇಶಕ್ಕೆ ಸುಪ್ರೀಂ ಕೋರ್ಟ್ ಅಸಮ್ಮತಿ ಸೂಚಿಸಿದೆ. |