- Tag results for Update
![]() | ಭಾರತ ಪ್ರವಾಸ ಮೊಟಕುಗೊಳಿಸಿದ ಇಸ್ರೇಲ್ ನ ವಿದೇಶಾಂಗ ಸಚಿವಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದ ಇಸ್ರೇಲ್ ನ ವಿದೇಶಾಂಗ ಸಚಿವ ಎಲಿ ಕೊಹೆನ್ ಪ್ರವಾಸವನ್ನು ಮೊಟಕುಗೊಳಿಸುತ್ತಿರುವುದಾಗಿ ಘೋಷಿಸಿದ್ದಾರೆ. |
![]() | ನಾವು ಅಪ್ಡೇಟ್ ಆಗುವುದು ಎಲ್ಲಾ ಹೂಡಿಕೆಗಿಂತ ಮೊದಲು ಮಾಡಬೇಕಾದ ಹೂಡಿಕೆ! (ಹಣಕ್ಲಾಸು)ಹಣಕ್ಲಾಸು-334 ರಂಗಸ್ವಾಮಿ ಮೂನಕನಹಳ್ಳಿ |
![]() | 10 ವರ್ಷಗಳಿಗೊಮ್ಮೆ ಆಧಾರ್ ದಾಖಲೆಗಳನ್ನು ನವೀಕರಿಸಬೇಕು: ಕೇಂದ್ರಕೇಂದ್ರ ಸರ್ಕಾರ ಆಧಾರ್ ನಿಯಮಗಳಿಗೆ ತಿದ್ದುಪಡಿ ಮಾಡಿದ್ದು, ಆಧಾರ್ ಹೊಂದಿರುವವರು ದಾಖಲಾತಿ ದಿನಾಂಕದಿಂದ 10 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಅದರ ದಾಖಲೆಗಳನ್ನು "ಕನಿಷ್ಠ ಒಮ್ಮೆ" ನವೀಕರಿಸಬೇಕು ಎಂದು ಹೇಳಿದೆ. |
![]() | ಹವಾಮಾನದಂತೆಯೇ ಮಾಲಿನ್ಯ ವರದಿ ಬಿಡುಗಡೆ: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಹವಾಮಾನ ವರದಿಗಳ ಜೊತೆಗೆ ವಿವಿಧ ನಿಯತಾಂಕಗಳೊಂದಿಗೆ ಮಾಲಿನ್ಯ ಪ್ರಮಾಣದ ನವೀಕರಣಗಳ ವರದಿಯನ್ನು ಸಹ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಬುಧವಾರ ಹೇಳಿದರು. |
![]() | ಕೋವಿಡ್-19: ದೇಶದಲ್ಲಿ 16,299 ಹೊಸ ಕೊರೊನಾ ಸೋಂಕು ಪ್ರಕರಣ, 53 ಜನ ಸಾವುದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 16,299 ಹೊಸ ಕೊರೊನಾವೈರಸ್ ಸೋಂಕು ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,42,06,996 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. |
![]() | 'ನಾಗರಿಕ ಸ್ನೇಹಿ' ಪೊಲೀಸ್ ವೆಬ್ ಸೈಟ್ ಸಿದ್ಧಪಡಿಸಿ: ಡಿಜಿಪಿ ಪ್ರವೀಣ್ ಸೂದ್ ಆದೇಶರಾಜ್ಯಾದ್ಯಂತ ಪೊಲೀಸ್ ಘಟಕ ಅಧಿಕಾರಿಗಳು ಇಲಾಖೆಯ ವೆಬ್ ಸೈಟ್ ಗಳನ್ನು ಮಾಹಿತಿ ಪೂರ್ಣವಾಗಿಸಿ ನಾಗರಿಕರನ್ನು ಸೆಳೆಯಬೇಕು ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಕರೆ ನೀಡಿದ್ದಾರೆ. |
![]() | ಓಮಿಕ್ರಾನ್ ಉಪರೂಪಾಂತರಿ ಭಾರತದಲ್ಲಿ ಹೆಚ್ಚು ಪ್ರಚಲಿತ: ಆರೋಗ್ಯ ಸಚಿವಾಲಯಕೋವಿಡ್-19 ಸಂಬಂಧ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಓಮಿಕ್ರಾನ್ ಉಪ ರೂಪಾಂತರಿ ಭಾರತದಲ್ಲಿ ಹೆಚ್ಚು ಪ್ರಚಲಿತವಾಗಿದೆ ಎಂದು ಹೇಳಿದೆ. |