- Tag results for Urfi Javed
![]() | ಹಿಂದೂ ಯುವಕನ ಜೊತೆ ನಟಿ ಉರ್ಫಿ ಜಾವೇದ್ ನಿಶ್ಚಿತಾರ್ಥ!: ವೈರಲ್ ಫೋಟೋದಲ್ಲಿರುವ ನಿಗೂಢ ವ್ಯಕ್ತಿ ಯಾರು?ನಟಿ ಉರ್ಫಿ ಜಾವೇದ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಬಾಲಿವುಡ್ ಅಂಗಳದಲ್ಲಿ ಈ ರೀತಿಯ ಸುದ್ದಿಯೊಂದು ಸದ್ದಿಲ್ಲದೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಉರ್ಫಿ ಸಹೋದರಿ ಉರುಸಾ ಹಂಚಿಕೊಂಡ ಫೋಟೋ ವೈರಲ್ ಆಗಿರುವುದು |
![]() | ಉರ್ಫಿ ಜಾವೇದ್ ಹಾಟ್ ಅವತಾರ: ನಟಿ ವಿರುದ್ಧ ಕಿಡಿಕಾರಿದ ನೆಟ್ಟಿಗರು!ತನ್ನ ಅಸಾಮಾನ್ಯ ಡ್ರೆಸ್ಸಿಂಗ್ ಸೆನ್ಸ್‌ನಿಂದಾಗಿ ಉರ್ಫಿ ಜಾವೇದ್ ಯಾವಾಗಲೂ ಸುದ್ದಿಯಲ್ಲಿ ಇರುತ್ತಾಳೆ. ನಟಿ ಯಾವಾಗ ಮತ್ತು ಏನು ಧರಿಸುತ್ತಾಳೆ ಎಂಬುದು ಯಾರಿಗೂ ತಿಳಿದಿಲ್ಲ. ಉರ್ಫಿ ಅನೇಕ ವಸ್ತುಗಳಿಂದ ತನಗಾಗಿ ಡ್ರೆಸ್ ಸಿದ್ಧಪಡಿಸಿದ್ದಾಳೆ. |
![]() | ಕುಸ್ತಿಪಟುಗಳ ತಿರುಚಿದ ಫೋಟೋ: ಹೀಗೆ ಮಾಡಲು ನಾಚಿಕೆ ಆಗಲ್ವಾ; ಸಾಕ್ಷಿ ಮಲ್ಲಿಕ್, ಉರ್ಫಿ ಜಾವೆದ್ ಕಿಡಿಭಾರತೀಯ ಕುಸ್ತಿ ಅಸೋಸಿಯೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ರಾಷ್ಟ್ರ ರಾಜಧಾನಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ನಿನ್ನೆ ದಿನ ಪ್ರತಿಟನೆ ನಡೆಸುತ್ತಿದ್ದ ಕುಸ್ತಿಪಟುಗಳನ್ನು ಬಂಧಿಸಿ, ಎಫ್ ಐಆರ್ ಕೂಡಾ ದಾಖಲಾಗಿದೆ. |
![]() | ಬಟ್ಟೆ ಕೂಡ ನಾಚಿಕೆಪಡುತ್ತೆ: ಅಭಿಮಾನಿಗಳನ್ನು ದಂಗಾಗಿಸಿದ ಉರ್ಫಿ ಜಾವೇದ್ ಅರೆ ನಗ್ನ ಉಡುಪುಇಂಟರ್ನೆಟ್ ಸೆನ್ಸೇಷನ್ ಮತ್ತು ಪಾಪರಾಜಿಗಳ ನೆಚ್ಚಿನ ಮಾಡೆಲ್ ಉರ್ಫಿ ಜಾವೇದ್ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ. ಉರ್ಫಿ ತನ್ನ ವಿಚಿತ್ರವಾದ ಬಟ್ಟೆ ಮತ್ತು ಬೋಲ್ಡ್ ಲುಕ್‌ನಿಂದಾಗಿ ತನ್ನ ನೋಟದ ಬಗ್ಗೆ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. |
![]() | ಬಿದಿರಿನಿಂದ ಮಾಡಿದ ಡ್ರೆಸ್ ನಲ್ಲಿ ನಲಿದ ಉರ್ಫಿ ಜಾವೇದ್! ವಿಡಿಯೋಭಿನ್ನ, ವಿಭಿನ್ನ ಡ್ರೆಸ್ ಗಳ ಮೂಲಕ ತನ್ನ ಅಭಿಮಾನಿಗಳನ್ನು ಆಗಾಗ್ಗೆ ಹೊಸ ಲೋಕಕ್ಕೆ ಕೊಂಡೊಯ್ಯುವ ಬಾಲಿವುಡ್ ನಟಿ, ಉರ್ಫಿ ಜಾವೇದ್ ಇದೀಗ ಬಿದಿರಿನಿಂದ ಮಾಡಿದ ಡ್ರೆಸ್ ನಲ್ಲಿ ನಲಿದಿರುವ ವಿಡಿಯೋವೊಂದು ವೈರಲ್ ಆಗಿದೆ. |
![]() | ಉರ್ಫಿ ಜಾವೇದ್ ಜೊತೆ ಫೋಟೋಗೆ ಪೋಸ್ ಕೊಡಲು ಹಿಂಜರಿದ್ರಾ ಅರ್ಜುನ್ ಕಪೂರ್, ವಿಡಿಯೋ ವೈರಲ್!ನಟಿ ಉರ್ಫಿ ಜಾವೇದ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆಕೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಇನ್ನು ನಟಿ ಸಹ ಅನೇಕ ಬಾಲಿವುಡ್ ತಾರೆಯರ ಜೊತೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. |
![]() | ಉರ್ಫಿ ಜಾವೇದ್ ಹೊಸ ಬಿಕಿನಿ ಅವತಾರ: ಮುಂದೆ ಅಲ್ಲ, ಹಿಂದೆ ನೋಡಿ ಎಂದು ನೆಟ್ಟಿಗರು ಕಿಡಿ; ವಿಡಿಯೋ ವೈರಲ್ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ಆಗಿದ್ದು, ಅವರ ಯಾವುದೇ ಪೋಸ್ಟ್ ಬ್ರೇಕಿಂಗ್ ನ್ಯೂಸ್‌ಗಿಂತ ಕಡಿಮೆಯಿಲ್ಲ. ಬಣ್ಣಬಣ್ಣದ ಬಟ್ಟೆಯಲ್ಲಿ ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ನಟಿ ಹೆಸರುವಾಸಿಯಾಗಿದ್ದಾರೆ. |
![]() | ಮೈ ತುಂಬಾ ಬಟ್ಟೆ ಹಾಕಿದ್ದಕ್ಕೆ ನನ್ನ ಗತಿ ನೋಡಿ: ಉರ್ಫಿ ಜಾವೇದ್ತುಂಡುಡುಗೆ ಮೂಲಕ ಸದಾ ಸುದ್ದಿಯಲ್ಲಿರುವ ಮಾಡೆಲ್ ಉರ್ಫಿ ಜಾವೇದ್ ಕೆಲವೊಮ್ಮೆ ಟ್ರೋಲ್ ಗೂ ಒಳಗಾಗುತ್ತಿರುತ್ತಾರೆ. |
![]() | 'ಈ ಜನರು ನನ್ನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ': ಉರ್ಫಿ ಜಾವೇದ್ ಕಿಡಿ'ಬಿಗ್ ಬಾಸ್ ಒಟಿಟಿ' ಖ್ಯಾತಿಯ ಉರ್ಫಿ ಜಾವೇದ್ ಮಹಾರಾಷ್ಟ್ರ ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಅವರನ್ನು ಗುರಿಯಾಗಿಸಿಕೊಂಡು ಈ ಜನರು ನನ್ನನ್ನು 'ಆತ್ಮಹತ್ಯೆಗೆ' ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. |
![]() | ರಾಜಕಾರಣಿಗಳು ಹಣ ಹೇಗೆ ಸಂಪಾದಿಸ್ತಾರೆ? ದೂರು ನೀಡಿದ ಬಿಜೆಪಿ ನಾಯಕಿ ವಿರುದ್ಧ ಕೆರಳಿ ಕೆಂಡವಾದ ಉರ್ಫಿ ಜಾವೇದ್!ಸಾರ್ವಜನಿಕ ಸ್ಥಳಗಳಲ್ಲಿ ಓರ್ವ ಮಹಿಳೆ ತನ್ನ ದೇಹವನ್ನು ಕೀಳಾಗಿ, ಅಸಹ್ಯಕರವಾಗಿ ಪ್ರದರ್ಶಿಸುವುದು ಭಾರತೀಯ ಸಂಸ್ಕೃತಿಗೆ ಅವಮಾನ ಎಂದು ನಟಿ ಉರ್ಫಿ ಜಾವೇದ್ ವಿರುದ್ಧ ಮಹಾರಾಷ್ಟ್ರ ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. |