• Tag results for Win

ಶ್ರೀರಂಗಪಟ್ಟಣ ಮಸೀದಿ-ಇ-ಅಲ್ಲಾ ವಿವಾದ: ಕಾನೂನು-ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ- ಗೃಹ ಸಚಿವರ ಎಚ್ಚರಿಕೆ

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಗಳವಾರ ಎಚ್ಚರಿಗೆ ನೀಡಿದ್ದಾರೆ.

published on : 18th May 2022

'ಅಂಜನಾದ್ರಿ ಬೆಟ್ಟದ ಮೇಲೆ ಗಾಳಿ ಗೋಪುರ ನಿರ್ಮಾಣ'

ಅಂಜನಾದ್ರಿ ಬೆಟ್ಟದ ಮೇಲೆ ಗಾಳಿ ಗೋಪುರ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

published on : 16th May 2022

ಪಂಜಾಬ್: ಗುಪ್ತಚರ ಕೇಂದ್ರ ಕಚೇರಿಯಲ್ಲಿ ಗ್ರೆನೇಡ್ ಸ್ಫೋಟ!

ಪಂಜಾಬ್ ಪೊಲೀಸ್‌ನ ಗುಪ್ತಚರ ಕೇಂದ್ರ ಕಚೇರಿಯಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿದೆ. 

published on : 9th May 2022

'ಲಾಕ್ ಅಪ್' ರಿಯಾಲಿಟಿ ಶೋ ಗೆದ್ದ ಕಾಮಿಡಿಯನ್ ಮುನಾವರ್ ಫಾರೂಕಿ!

‘ಆಲ್ಟ್ ಬಾಲಾಜಿ’ ಹಾಗೂ ‘ಎಂಎಕ್ಸ್‌ ಪ್ಲೇಯರ್‌’ನಲ್ಲಿ ಪ್ರಸಾರವಾಗುತ್ತಿದ್ದ ಲಾಕಪ್ ರಿಯಾಲಿಟಿ ಶೋನಲ್ಲಿ ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಅವರು ಜಯಶಾಲಿಯಾಗಿದ್ದಾರೆ.

published on : 8th May 2022

ವಾರದಲ್ಲಿ ಬಿಎಸ್‌ಎನ್‌ಎಲ್‌ 4ಜಿ ಸೇವೆ ಆರಂಭ: ಕೇಂದ್ರ ಸಚಿವ

ಕೆಲವೇ ವಾರಗಳಲ್ಲಿ ಸ್ವದೇಶಿ 4ಜಿ ನೆಟ್‌ವರ್ಕ್ ಸೇವೆ ಬಿಎಸ್‌ಎನ್‌ಎಲ್‌ ಮೂಲಕ ಆರಂಭವಾಗಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ಮತ್ತು ಸಂಹವನ ಸಚಿವ ಅಶ್ವಿನಿ ವೈಷ್ಣವ್‌ ಅವರು ಶುಕ್ರವಾರ ಹೇಳಿದ್ದಾರೆ.

published on : 30th April 2022

ಐಪಿಎಲ್ 2022: ಪಂಜಾಬ್ ವಿರುದ್ಧ ಡೆಲ್ಲಿಗೆ 9 ವಿಕೆಟ್ ಗಳ ಜಯ

ಇಲ್ಲಿನ ಬ್ರಾಬೌರ್ನೆ ಸ್ಟೇಡಿಯಂನಲ್ಲಿ ನಡೆದ 2022 ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ವಿಕೆಟ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದೆ.

published on : 20th April 2022

ಉತ್ತರ ಪ್ರದೇಶ: ಹಿಂದೂ ಮಹಿಳೆ ಅಪಹರಣ ಆರೋಪ, ಮುಸ್ಲಿಂ ವ್ಯಕ್ತಿ ಮನೆಗೆ ಬೆಂಕಿ ಹಚ್ಚಿದ ಬಲ ಪಂಥೀಯರು!

ಹಿಂದೂ ಮಹಿಳೆಯನ್ನು ಅಪಹರಿಸಿದ ಆರೋಪಕ್ಕೊಳಗಾದ ಮುಸ್ಲಿಂ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಸೇರಿದ ಎರಡು ಮನೆಗಳಿಗೆ ಬಲ ಪಂಥೀಯ ಕಾರ್ಯಕರ್ತರು ಶುಕ್ರವಾರ ಬೆಂಕಿ ಹಚ್ಚಿದ್ದಾರೆ.  ಗುಂಪು ದಾಳಿಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

published on : 15th April 2022

ಬೆಂಗಳೂರು: ಉಯ್ಯಾಲೆಯ ತಂತಿಗೆ ಸಿಲುಕಿ 11 ವರ್ಷದ ಬಾಲಕಿ ಸಾವು

ಉಯ್ಯಾಲೆಯ ತಂತಿಗೆ ಸಿಲುಕಿಕೊಂಡು 11 ವರ್ಷದ ಬಾಲಕಿಯೊಬ್ಬಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮಾಗಡಿ ರಸ್ತೆಯ ಕೆಂಚನಹಳ್ಳಿಯಲ್ಲಿ ನಡೆದಿದೆ.

published on : 15th April 2022

ಐಪಿಎಲ್ 2022: 'ಆರ್ ಸಿಬಿ ಗೆಲ್ಲೋವರೆಗೂ ಮದುವೆಯಾಗಲ್ಲ' ಇಂಟರ್ನೆಟ್ ನಲ್ಲಿ ಫೋಸ್ಟರ್ ಸದ್ದು!

ಐಪಿಎಲ್ ಆರಂಭವಾದಾಗಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಬಾರಿಯೂ ಕಪ್ ಗೆದ್ದಿಲ್ಲ. ಆದರೂ ಅವರ ಅಭಿಮಾನಿಗಳಂತೂ ಭರವಸೆ ಕಳೆದುಕೊಂಡಿಲ್ಲ. ಪ್ರತಿ ಬಾರಿ ಐಪಿಎಲ್ ಪಂದ್ಯಾವಳಿ ಶುರುವಾದಾಗಲೂ ಈ ಸಲ ಕಪ್ ನಮ್ದೆ ಅಂತಾ ಹೇಳ್ತಾನೆ ಇರ್ತಾರೆ. ಇದು ಪ್ರತಿ ಬಾರಿ ಟ್ರೋಲ್ ಆಗ್ತಾನೆ ಇರುತ್ತದೆ. 

published on : 14th April 2022

ಬಡವರಿಗೆ ಯಾವುದೇ ಧರ್ಮವಿಲ್ಲ, ನಮ್ಮನ್ನು ಗುರಿ ಮಾಡದಿರಿ: ಬಲಪಂಥೀಯರ ದಾಳಿಗೊಳಗಾದ ಮುಸ್ಲಿಂ ವ್ಯಾಪಾರಿ

ಬಡವರಿಗೆ ಯಾವುದೇ ಧರ್ಮವಿಲ್ಲ, ಬಡವರನ್ನು ಗುರಿ ಮಾಡದಿರಿ ಎಂದು ಬಲಪಂಥೀಯರ ಕೆಂಗಣ್ಣಿಗೆಗೊಳಗಾದ ಮುಸ್ಲಿಂ ವ್ಯಾಪಾರಿಗಳು ಮನವಿ ಮಾಡಿಕೊಂಡಿದ್ದಾರೆ. 

published on : 11th April 2022

ಇವರೇ ನೋಡಿ ಬೆಂಗಳೂರಿನ 'ಗುಬ್ಬಚ್ಚಿ' ಪ್ರಿಯ ಮನುಷ್ಯ

ಬೇಸಿಗೆ ಬೇಗೆ ಏರುತ್ತಿರುವಂತೆಯೇ ನಗರದಲ್ಲಿ ಪಕ್ಷಿಗಳ ನೀರು ಮತ್ತು ಆಹಾರಕ್ಕಾಗಿ ಕುರಿತ ಹಾಹಾಕಾರ ಮುಂದುವರೆದಿರುವಂತೆಯೇ ಬೆಂಗಳೂರಿನ ನಿವಾಸಿಯೊಬ್ಬರು ತಮ್ಮ ಪರಿಸರ ಸ್ನೇಹಿಗುಣದ ಮೂಲಕ ಖ್ಯಾತಿಗಳಿಸಿದ್ದಾರೆ.

published on : 10th April 2022

ವಿಂಡರ್ಜಿ ಇಂಡಿಯಾ 2022: ಅಂತಾರಾಷ್ಟ್ರೀಯ ಪವನ ಶಕ್ತಿ ವ್ಯಾಪಾರ ಮೇಳ ಮತ್ತು ಸಮ್ಮೇಳನಕ್ಕೆ ಮುಹೂರ್ತ ನಿಗದಿ 

ಇಂಧನ ಸಚಿವ ಆರ್.ಕೆ. ಸಿಂಗ್, ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಭಗವಂತ ಖುತ್ಬಾ ಪಾಲ್ಗೊಳ್ಳಲಿದ್ದಾರೆ. ಶೃಂಗದಲ್ಲಿ ನವೀಕೃತ ಇಂಧನ ಬಳಕೆ ಹಾಗೂ ಇಂಗಾಲಾಮ್ಲ ತಗ್ಗಿಸುವಿಕೆ ಕುರಿತಾಗಿ ಮಾತುಕತೆ ನಡೆಯಲಿದೆ.

published on : 9th April 2022

ಪುನೀತ್ ಕನಸಿನ ಕೂಸು ‘ಪಿಆರ್​ಕೆ’ ಬ್ಯಾನರ್​ನಲ್ಲಿ ಮತ್ತೊಂದು ಸಿನಿಮಾ: 'ಆಚಾರ್ & ಕೋ' ಚಿತ್ರದಲ್ಲಿ ಹಲವು ವೈವಿಧ್ಯ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ಸ್ ನಿಂದ ಹೊಸ ಸಿನಿಮಾ ಘೋಷಣೆಯಾಗಿದೆ. ಅಪ್ಪು ನಿಧನದ ಬಳಿಕ ಪಿ ಆರ್ ಕೆ ಬ್ಯಾನರ್ ನಿಂದ ಅನೌನ್ಸ್ ಮೊದಲ ಸಿನಿಮಾ ಇದಾಗಿದೆ.

published on : 7th April 2022

ಬಳ್ಳಾರಿ: ವಾಲ್ಮೀಕಿ ಭವನದಲ್ಲಿ ಚರ್ಚ್ ಕಾರ್ಯಕ್ರಮ ನಿರ್ಬಂಧಕ್ಕೆ ಬಲಪಂಥೀಯ ಸಂಘಟನೆಗಳ ಒತ್ತಾಯ

ಜಿಲ್ಲೆಯ ವಾಲ್ಮೀಕಿ ಭವನದಲ್ಲಿ ನಿನ್ನೆ ಚರ್ಚ್ ಧಾರ್ಮಿಕ ಕಾರ್ಯಕ್ರಮ ನಡೆಸದಂತೆ ಕೆಲ ಬಲ ಪಂಥೀಯ ಸಂಘಟನೆ ಕಾರ್ಯಕರ್ತರು  ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಪರಿಸ್ಥಿತಿ ಬಿಗಡಾಯಿಸಿತ್ತು.

published on : 6th April 2022

ಬಿಜೆಪಿ ಯುವ ಮೋರ್ಚಾದ "ಭಾರತ ದರ್ಶನ ಸುಶಾಸನ ಯಾತ್ರೆ' ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ

ಭಾರತೀಯ ಜನತಾ ಯುವ ಮೋರ್ಚಾ ಆಯೋಜಿಸಿರುವ "ಭಾರತ ದರ್ಶನ ಸುಶಾಸನ ಯಾತ್ರೆ" ಗೆ ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವೀ ಸೂರ್ಯ ಇಂದು ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿದರು.

published on : 1st April 2022
1 2 3 4 5 6 > 

ರಾಶಿ ಭವಿಷ್ಯ