ಸಿನಿಮಾ ಸುದ್ದಿತುಳು ಚಿತ್ರೋದ್ಯಮ ನನಗೆ ಅವಕಾಶದ ಹೆಬ್ಬಾಗಿಲು ತೆರೆಯಿತು: ಆರಾಧ್ಯ ಶೆಟ್ಟಿ
ಇತ್ತೀಚೆಗೆ ತುಳು ಚಿತ್ರೋದ್ಯಮ ಅತ್ಯುತ್ತಮ ಗುಣಮಟ್ಟದ ಚಿತ್ರಗಳೊಂದಿಗೆ ಹೆಸರು ಮಾಡುತ್ತಿದೆ. ಅಷ್ಟೇ ಅಲ್ಲದೆ ಸಾಕಷ್ಟು ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿದೆ. ಹೀಗೆ ತುಳು ಚಿತ್ರಗಳ ಮೂಲಕ ಹೊಸ ಅಲೆ ಸೃಷ್ಟಿಸಿರುವ ಯುವ ಪ್ರತಿಭೆಗಳ ಪೈಕಿ ಆರಾಧ್ಯ ಶೆಟ್ಟಿ ಕೂಡ ಒಬ್ಬರು.