ಕೋವಿಡ್-19 ಮಾರಕ ಸೋಂಕು ತಗುಲಿದ ನಂತರ ಬಾಲಾ ಹಕ್ಕುಲ ಸಂಘಂ ಎಂಬ ಎನ್ಜಿಒದ ಮುಖ್ಯಸ್ಥ ಮಕ್ಕಳ ಹಕ್ಕುಗಳ ಕಾರ್ಯಕರ್ತ ಅಚ್ಯುತ ರಾವ್ ಬುಧವಾರ ಹೈದರಾಬಾದ್ ನಲ್ಲಿ ನಿಧನರಾದರು.