ಬಾಲಿವುಡ್ಮನೆಗೆಲಸದಾಕೆಯ ಪಾತ್ರ ಮಾಡುವಾಗ ದೀಪಿಕಾ ಪಡುಕೋಣೆ ಹತಾಶರಾಗಿದ್ದರು, ಕಣ್ಣೀರಾಕುವ ಸ್ಥಿತಿಯಲ್ಲಿದ್ದರು: ಅನುಪಮ್ ಖೇರ್
ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು, ದೀಪಿಕಾ ಮಾಡೆಲ್ ಆಗಿ ಕೆಲಸ ಮಾಡಿದರು ಮತ್ತು 2006ರಲ್ಲಿ ಉಪೇಂದ್ರ ನಟನೆಯ 'ಐಶ್ವರ್ಯ' ಎಂಬ ಕನ್ನಡ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು.