ದೇಶಕೃಷಿ ಸುಧಾರಣೆಗಳಿಂದ ಈಗಾಗಲೆ ರೈತರಿಗೆ ಲಾಭವಾಗತೊಡಗಿದೆ: ಪ್ರಧಾನಿ ಮೋದಿ
ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆ 24ನೇ ದಿನಕ್ಕೆ ಕಾಲಿಟ್ಟಿರುವಂತೆಯೇ, ಆರು ತಿಂಗಳ ಹಿಂದೆ ತಮ್ಮ ಸರ್ಕಾರ ತಂದ ಸುಧಾರಣೆಗಳಿಂದ ಈಗಾಗಲೇ ರೈತರಿಗೆ ಲಾಭವಾಗತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.