AI Express

ಅಕ್ಟೋಬರ್ 24 ರವರೆಗೆ ಸೌದಿ ಅರೇಬಿಯಾಗೆ ಏರ್ ಇಂಡಿಯಾ, AI ಎಕ್ಸ್ಪ್ರೆಸ್ ವಿಮಾನ ಸೇವೆ ರದ್ದು
ಇಂಡಿಗೋ ಗುರುವಾರ ಸೌದಿ ಅರೇಬಿಯಾದ ನಗರಗಳಿಗೆ ವಿಮಾನಗಳ ರದ್ದತಿಯನ್ನು ಅಕ್ಟೋಬರ್ 24 ರವರೆಗೆ ವಿಸ್ತರಿಸುವುದಾಗಿ ಘೋಷಿಸಿದೆ.

A320 ಸುರಕ್ಷತೆ ಬಗ್ಗೆ ಏರ್ ಬಸ್ ಕಳವಳ: ಇಂಡಿಗೋ, ಏರ್ ಇಂಡಿಯಾ, AI ಎಕ್ಸ್ಪ್ರೆಸ್ ವಿಮಾನ ಹಾರಾಟ ವಿಳಂಬ
ಕೆಲವು A320 ವಿಮಾನಗಳು ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಮರುಜೋಡಣೆಗೆ ಒಳಗಾಗುತ್ತವೆ ಎಂದು ಏರ್ ಇಂಡಿಯಾ ಹೇಳಿದೆ. ಇದು ಟರ್ನ್ಅರೌಂಡ್ ಸಮಯವನ್ನು ನಿಧಾನಗೊಳಿಸುತ್ತದೆ ಮತ್ತು ಹೆಚ್ಚಿನ ವಿಳಂಬಕ್ಕೆ ಕಾರಣವಾಗಬಹುದು.

