ರಾಜ್ಯಗಾಳಿಯಲ್ಲಿ ಹರಡುವ ವೈರಸ್ ನಿಯಂತ್ರಿಸುವ ಏರ್ ಪ್ಯೂರಿಫೈಯರ್'ಗೆ ಸಿಎಂ ಯಡಿಯೂರಪ್ಪ ಚಾಲನೆ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್'ಸಿ) ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ನ್ಯಾನೋ ಕೊರೋನಾ ಏರ್ ಪ್ಯೂರಿಫೈಯರ್ ಕಮ್ ಸ್ಟೆರಿಲೈಸರ್ ಸಾಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದ್ದಾರೆ.