• Tag results for aircraft

ಎಲ್ ಸಿಎ ಯೋಜನೆ ಸ್ಥಳೀಯ ಕೈಗಾರಿಕೆಗಳನ್ನು ಉತ್ತೇಜಿಸಲಿದೆ: ಹೆಚ್ ಎಎಲ್ ಸಿಎಂಡಿ ಆರ್ ಮಾಧವನ್ 

ಕೇಂದ್ರ ಸರ್ಕಾರದಿಂದ 48 ಸಾವಿರ ಕೋಟಿ ರೂಪಾಯಿಗಳ 83 ಹಗುರ ಯುದ್ಧ ವಿಮಾನಗಳ(ಎಲ್ ಸಿಎ)ತಯಾರಿಗೆ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಗೆ ನೀಡಲಾಗಿದ್ದು ಇದರಿಂದ ಕರ್ನಾಟಕದಲ್ಲಿ ರಕ್ಷಣಾ ಮತ್ತು ಅಂತರಿಕ್ಷ ಕೈಗಾರಿಕೆಗಳಿಗೆ ಉತ್ತೇಜನ ಸಿಗಲಿದೆ.

published on : 7th February 2021

83 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಗೆ ಹೆಚ್ಎಎಲ್- ಕೇಂದ್ರ ಸರ್ಕಾರ ಒಪ್ಪಂದ: 48 ಸಾವಿರ ಕೋಟಿ ರೂ. ಯೋಜನೆ   

ಕೇಂದ್ರ ಸರ್ಕಾರ-ಹೆಚ್ಎಲ್ಎಲ್ 83 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಯ ಒಪ್ಪಂದಕ್ಕೆ ಫೆ.03 ರಂದು ಸಹಿ ಹಾಕಿವೆ. 

published on : 3rd February 2021

ಹಿಂದೂಮಹಾಸಾಗರದಲ್ಲಿ ಹೆಚ್ಚಿದ ಚೀನಾದ ಚಟುವಟಿಕೆ: ಭಾರತಕ್ಕೆ ಬೇಕಿದೆ 3ನೇ ವಿಮಾನವಾಹಕ ನೌಕೆ!

ಹಿಂದೂಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾ ಚಟವಟಿಕೆಗಳ ದೃಷ್ಟಿಯಿಂದ ಭಾರತಕ್ಕೆ ಮೂರನೇ ವಿಮಾನವಾಹನ ನೌಕೆಯ ಅಗತ್ಯವಿದೆ ಎಂದು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

published on : 24th December 2020

ಮುಂಬೈ ವಿಮಾನ ನಿಲ್ದಾಣದಲ್ಲಿ ಇಥಿಯೋಪಿಯಾ ಏರ್‍ ಲೈನ್ಸ್ ವಿಮಾನ ತುರ್ತು ಭೂಸ್ಪರ್ಶ

ಸೌದಿ ಅರೇಬಿಯಾದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಥಿಯೋಪಿಯಾ ಏರ್ ಲೈನ್ಸ್ ನ ಸರಕು ವಿಮಾನ ತಾಂತ್ರಿಕ ದೋಷದಿಂದಾಗಿ ಮುಂಬೈನಲ್ಲೇ ತುರ್ತಾಗಿ ಇಳಿದಿರುವ ಘಟನೆ ವರದಿಯಾಗಿದೆ.

published on : 9th November 2020

ಭಾರತೀಯ ನೌಕಪಡೆಯ ಡಾರ್ನಿಯರ್ ವಿಮಾನದಲ್ಲಿ ಹಾರಾಟ ನಡೆಸಲು ಮೊದಲ ಬ್ಯಾಚ್ ಮಹಿಳಾ ಪೈಲಟ್ ಗಳು ಸಜ್ಜು

ಭಾರತೀಯ ನೌಕಪಡೆಯ ಅತ್ಯಾಧುನಿಕ ಡಾರ್ನಿಯರ್ ವಿಮಾನದಲ್ಲಿ ಹಾರಾಟ ನಡೆಸಲು ಮೊದಲ ಬ್ಯಾಚಿನ ಮಹಿಳಾ ಪೈಲಟ್ ಗಳು ಸಜ್ಜಾಗಿದ್ದಾರೆ. 

published on : 22nd October 2020

2035 ರ ವೇಳೆಗೆ ವಿಶ್ವದ ಮೊದಲ ಹೈಡ್ರೋಜನ್ ಶಕ್ತ ವಿಮಾನ ಪರಿಚಯಿಸುವುದು ಏರ್ ಬಸ್ ಗುರಿ

2035ರ ವೇಳೆಗೆ ಮಾಲಿನ್ಯ ರಹಿತ ವಿಶ್ವದ ಮೊದಲ ವಾಣಿಜ್ಯಾತ್ಮಕ ವಿಮಾನದ ಮೂರು ಪರಿಕಲ್ಪನೆಗಳನ್ನು ವಿಮಾನಯಾನ ದೈತ್ಯ ಕಂಪನಿ ಏರ್ ಬಸ್ ಸೋಮವಾರ ಬಹಿರಂಗಪಡಿಸಿದೆ.

published on : 21st September 2020

ಇಂದು ಬೆಳಗ್ಗೆ 10 ಗಂಟೆಗೆ ಅಂಬಾಲಾದಲ್ಲಿ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಗೆ ಅಧಿಕೃತ ಸೇರ್ಪಡೆ

ಫ್ರಾನ್ಸ್ ನಲ್ಲಿ ತಯಾರಾದ ರಫೇಲ್ ಯುದ್ಧ ವಿಮಾನ ಗುರುವಾರ ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ. ಹರ್ಯಾಣ ಬಳಿಯ ಅಂಬಾಲಾ ವಾಯುನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಯುದ್ಧ ವಿಮಾನವನ್ನು ಅಧಿಕೃತವಾಗಿ ಸೇರ್ಪಡೆಗೊಳಿಸುವ ಕಾರ್ಯಕ್ರಮ ನಡೆಯಲಿದೆ. ವಾಯುಪಡೆಯ 17 ಸ್ಕ್ವಾಡ್ರನ್ ಗೋಲ್ಡನ್ ಆರ್ರೋಸ್ ನ ಭಾಗವಾಗಲಿದೆ ಈ ಯುದ್ಧ ವಿಮಾನ.

published on : 10th September 2020

ಗುಜರಾತ್ ನಲ್ಲಿ ಗುಜರಿ ಸೇರಲಿದೆ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ್ದ ಭಾರತದ ಯುದ್ದ ನೌಕೆ ಐಎನ್ಎಸ್ ವಿರಾಟ್ 

ಭಾರತೀಯ ನೌಕಾಪಡೆಯಲ್ಲಿ ಸುದೀರ್ಘಾವಧಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಯುದ್ಧ ನೌಕೆ ಐಎನ್ಎಸ್ ವಿರಾಟ್ ಗುಜರಾತ್ ನ ಭವ್ ನಗರದಲ್ಲಿ ಕಳಚಿ ಗುಜರಿಗೆ ಹಾಕಲಾಗುತ್ತದೆ. 

published on : 29th August 2020

ನಿಮ್ಮ ಆಯುಧಗಳಿಗೆ ಹೆದರುವುದಿಲ್ಲ: ಚೀನಾಗೆ ಅಮೆರಿಕಾ ನೌಕಾ ಪಡೆ ಪ್ರತಿಕ್ರಿಯೆ!

ಅಮೆರಿಕಾದ ಯುದ್ಧ ನೌಕೆಗಳನ್ನು ಧ್ವಂಸಗೊಳಿಸುವ ಶಸ್ತ್ರಾಸ್ತ್ರ ಭಂಡಾರ ತನ್ನ ಬಳಿಯಿದೆ ಎಂದು ಹೇಳುವ ವರದಿಗೆ ಅಮೆರಿಕಾ ನೌಕಾಪಡೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಚೀನಾ ಆಯುಧ ನೋಡಿ ಹೆದರುವುದಿಲ್ಲ ಎಂದು ಟ್ವೀಟ್ ಮೂಲಕ ತಿರುಗೇಟು ಹೇಳಿದೆ.

published on : 6th July 2020