ದೇಶಆಳಂದಿಯಲ್ಲಿ ಯಾತ್ರಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿಲ್ಲ, ಸಣ್ಣ ಚಕಮಕಿ ಅಷ್ಟೇ: ಡಿಸಿಎಂ ದೇವೇಂದ್ರ ಫಡ್ನವಿಸ್
ಸೊಲ್ಲಾಪುರ ಜಿಲ್ಲೆಯ ಆಳಂದಿಯಲ್ಲಿ ಜ್ಞಾನೇಶ್ವರ ಮೌಳಿಯ ಪಲ್ಲಕ್ಕಿಯ ಪಯಣ ಆರಂಭವಾಗಿದ್ದು ಈ ವೇಳೆ ವಾರ್ಕರಿ ಹಾಗೂ ಪೊಲೀಸರ ನಡುವೆ ಕೆಲ ವಿಚಾರವಾಗಿ ವಾಗ್ವಾದ ನಡೆಯಿತು. ಈ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.