ಕ್ರಿಕೆಟ್'ಬಾಲ್ ಆಫ್ ದಿ ಸೆಂಚುರಿ': ಶೇನ್ ವಾರ್ನ್ ಬೌಲಿಂಗ್ ಅನ್ನೂ ಮೀರಿಸುವಂತಿದೆ ಈ 7 ವರ್ಷದ ಪೋರನ ಬೌಲಿಂಗ್!
ಆಸಿಸ್ ಬೌಲಿಂಗ್ ದಂತಕಥೆ ಶೇನ್ ವಾರ್ನ್ ಹೆಸರಿನಲ್ಲಿದ್ದ 'ಬಾಲ್ ಆಫ್ ದಿ ಸೆಂಚುರಿ'ಗೆ 7 ವರ್ಷದ ಪೋರ ಸಂಚಕಾರ ತಂದಿದ್ದು, ಆತ ಎಸೆದ ಒಂದು ಬಾಲ್ ಇದೀಗ ಇಂಟರ್ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿದೆ.