ರಾಜ್ಯನಾನು ಬಾಂಗ್ಲಾದೇಶಿಗ, ಬೇಗೂರಿನಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಇದ್ದೇವೆ; ನಮ್ಮ ಮತ ಕಾಂಗ್ರೆಸ್ಗೆ: ವೈರಲ್ ಆಯ್ತು ಯುವಕನ ವಿಡಿಯೋ!
ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಚಿಂದಿ ಆಯುತ್ತಿದ್ದ ಯುವಕನೋರ್ವನನ್ನು ಮಾತನಾಡಿಸುತ್ತಾರೆ. ನೀವು ಯಾರು ಎಂದು ಕೇಳಿದ್ದಕ್ಕೆ ಆ ಯುವಕ, ನಾನು ಬಾಂಗ್ಲಾದೇಶದವನು. ನಾನು ಇಲ್ಲಿ ಬೇಗೂರಿನಲ್ಲಿ ನೆಲೆಸಿದ್ದೇನೆ. ನನ್ನಂತೆ 3 ಸಾವಿರಕ್ಕೂ ಹೆಚ್ಚು ಬಾಂಗ್ಲಾ ಮಂದಿ ಇಲ್ಲಿ ನೆಲೆಸಿದ್ದಾರೆ ಎಂದು ಹೇಳುತ್ತಾನೆ.