ದೇಶUPಯಲ್ಲಿ 'ಬೆಡ್ ರೂಮ್ ಡ್ರಾಮಾ': ಹಾಸಿಗೆಗೆ ಪತಿಯನ್ನು ಕಟ್ಟಿಹಾಕಿದ ಪತ್ನಿ! ಅತ್ತೆ ಮಾಡಿದ್ದೇನು? Video ವೈರಲ್
ಪತಿಯನ್ನು ಹಾಸಿಗೆಗೆ ಕಟ್ಟಿಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಸೊಸೆಯ ಕೈಯಲ್ಲಿ ಗನ್ ಇರುವ ಫೋಟೋವನ್ನು ಅತ್ತೆ ಠಾಣೆಗೆ ನೀಡುವುದರೊಂದಿಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.