ದೇಶಮಹಾರಾಷ್ಟ್ರದಲ್ಲಿ ಡಬಲ್ ದುರಂತ: ಪ್ರೇಯಸಿಗೆ ಗುಂಡಿಕ್ಕಿ ಕೊಂದು ಪರಾರಿಯಾಗುತ್ತಿದ್ದ ಯುವಕ ಸೇನಾ ಟ್ರಕ್ಗೆ ಬಲಿ
ಆಘಾತಕಾರಿ ಡಬಲ್ ದುರಂತದಲ್ಲಿ, ಬೋಯ್ಸರ್ ಪಟ್ಟಣದಲ್ಲಿ ಯುವತಿಯನ್ನು ಆಕೆಯ ಪ್ರಿಯಕರ ಗುಂಡಿಕ್ಕಿ ಕೊಂದು, ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಮಿಲಿಟರಿ ಟ್ರಕ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು...