ದೇಶಮದ್ರಾಸ್ ಹೈಕೋರ್ಟ್ ಆದೇಶ: ತಮಿಳು ನಾಡಿನಲ್ಲಿ ಕಂಡಿಯೂರಿನಲ್ಲಿ ಪೆರಿಯಾರ್ ಪ್ರತಿಮೆ 36 ವರ್ಷ ಬಳಿಕ ತೆರವು
ಪ್ರತಿಮೆಯನ್ನು ಸೂಕ್ತ ಪರ್ಯಾಯ ಸ್ಥಳಕ್ಕೆ ನಾಲ್ಕು ವಾರಗಳೊಳಗೆ ಸ್ಥಳಾಂತರಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅದರಂತೆ, ಬಿಗಿ ಪೊಲೀಸ್ ಭದ್ರತೆಯ ನಡುವೆ ಅಧಿಕಾರಿಗಳು ರಾತ್ರೋರಾತ್ರಿ ಪ್ರತಿಮೆಯನ್ನು ತೆರವುಗೊಳಿಸಿ ಸ್ಥಳಾಂತರಿಸಿದ್ದಾರೆ.