ವಿದೇಶ'France ಅಧ್ಯಕ್ಷ ಆದ್ರೇನು...': ವಿಮಾನದಲ್ಲೇ Emmanuel Macron ಮೂತಿಗೆ ತಿವಿದ ಪತ್ನಿ? Video Viral
ಆಗ್ನೇಯ ಏಷ್ಯಾ ಪ್ರವಾಸ ಕೈಗೊಂಡಿರುವ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರು ವಿಮಾನದಿಂದ ಕೆಳಗಿಳಿಯುವ ವೇಳೆ ಅವರ ಪತ್ನಿ ಬ್ರಿಜೆಟ್ ಮ್ಯಾಕ್ರನ್ ಮುಖಕ್ಕೆ ತಿವಿದಿರುವ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.