ವಾಣಿಜ್ಯಕಡಿಮೆ ತೆರಿಗೆ ಪಾವತಿ ಆರೋಪ: ಇನ್ಫೋಸಿಸ್ಗೆ 82 ಲಕ್ಷ ರೂ. ದಂಡ ವಿಧಿಸಿದ ಕೆನಡಾ ಸರ್ಕಾರ
ಡಿಸೆಂಬರ್ 31, 2020 ಕ್ಕೆ ಕೊನೆಗೊಂಡ ವರ್ಷಕ್ಕೆ ಉದ್ಯೋಗಿಗಳ ಆರೋಗ್ಯ ತೆರಿಗೆಯನ್ನು ಕಡಿಮೆ ಪಾವತಿಸಿದ ಆರೋಪದಲ್ಲಿ ಐಟಿ ಕಂಪನಿ ಇನ್ಫೋಸಿಸ್ಗೆ ಕೆನಡಾ ಸರ್ಕಾರ1.34 ಲಕ್ಷ ಕೆನಡಿಯನ್ ಡಾಲರ್ (ಸುಮಾರು 82 ಲಕ್ಷ ರೂ.) ದಂಡವನ್ನು ವಿಧಿಸಿದೆ.