ಸಿರಿಯಾದಲ್ಲಿ ಇಸಿಸ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಇದೀಗ ಉಗ್ರರು ಸಿಮೆಂಟ್ ಕಾರ್ಖಾನೆಯ ಸುಮಾರು 300 ಹೆಚ್ಚು ಕಾರ್ಮಿಕರನ್ನು ಅಪಹರಿಸಿದೆ ಎಂದು ತಿಳಿದುಬಂದಿದೆ..