ರಾಜ್ಯಕೆರಗೋಡು ಬಳಿಕ ಬೆಳಗಾವಿಯಲ್ಲೂ ಧ್ವಜ ದಂಗಲ್: 'ಚಲೋ ಭಗವಾ ಧ್ವಜ ಅಭಿಯಾನ'ಕ್ಕೆ ಪೊಲೀಸರ ತಡೆ!
ಕೆರಗೋಡು ಬಳಿಕ ಇದೀಗ ಬೆಳಗಾವಿಯಲ್ಲಿ ಧ್ವಜ ದಂಗಲ್ ಶುರುವಾಗಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿಯಲ್ಲಿ ಪಟ್ಟಣದ ಹನುಮಾನ ದೇವಸ್ಥಾನದ ಬಳಿ ಮತ್ತೆ ಭಗವಾ ಧ್ವಜ ಹಾರಿಸಲು ಸ್ಥಳೀಯ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಮ್ಮಿಕೊಂಡಿದ್ದ ‘ಚಲೋ ಭಗವಾ ಧ್ವಜ ಅಭಿಯಾನ’ವನ್ನು ಪೊಲೀಸರು ಭಾನುವಾರ ತಡೆದಿದ್ದರಿಂದ ಕೆಲಕಾಲ...