ವಿದೇಶಭಾರತದ ಅಂಜು ಆಯ್ತು, ಈಗ ಪ್ರಿಯಕರನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಚೀನಾ ಮಹಿಳೆ ಪ್ರಯಾಣ!
ಭಾರತದ ಅಂಜು ನಂತರ ಇದೀಗ ಪ್ರಿಯಕರನಿಗಾಗಿ ಪಾಕ್ಗೆ ಚೀನಾದ ಮಹಿಳೆಯೊಬ್ಬರು ತೆರಳಿದ್ದು ಮತ್ತೊಂದು ಗಡಿಯಾಚೆಗಿನ ಪ್ರೇಮಕಥೆ ಮುನ್ನೆಲೆಗೆ ಬಂದಿದೆ. ಚೀನಾದ ಮಹಿಳೆಯೊಬ್ಬರು ಪಾಕಿಸ್ತಾನಿ ಗೆಳೆಯನನ್ನು ಭೇಟಿಯಾಗಲು ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ ತೆರಳಿದ್ದಳು.