ರಾಜ್ಯಮಾಸಾಂತ್ಯದೊಳಗೆ ನಗರ ಸ್ವಚ್ಛಗೊಳದಿದ್ದರೆ ಬಿಬಿಎಂಪಿ ಆಯುಕ್ತರೇ ಹೊಣೆ- ಹೈಕೋರ್ಟ್
ಈ ತಿಂಗಳ ಅಂತ್ಯದೊಳಗೆ ಬೆಂಗಳೂರು ನಗರವನ್ನು ಸ್ವಚ್ಛಗೊಳದಿದ್ದರೆ ಬಿಬಿಎಂಪಿ ಆಯುಕ್ತರೇ ಹೊಣೆ ಹೊರಬೇಕಾಗುತ್ತದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಾಧೀಶ ದಿನೇಶ್ ಮಹೇಶ್ವರಿ ಮತ್ತು ನ್ಯಾಯಾಧೀಶ ಎಸ್. ಜಿ. ಪಂಡಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಗಡವು ನೀಡಿದೆ.