ವಾಣಿಜ್ಯಕೆಫೆ ಕಾಫೀ ಡೇ ಆಡಿಟ್ನಲ್ಲಿ ಲೋಪ: NFRAಯಿಂದ ಇಬ್ಬರು ಲೆಕ್ಕಪರಿಶೋಧಕರು ಮತ್ತು 3 ಸಂಸ್ಥೆಗಳಿಗೆ 2.15 ಕೋಟಿ ರೂ ದಂಡ
ಆಡಿಟ್ನಲ್ಲಿ ಗಂಭೀರ ಲೋಪವೆಸಗಿದ ಆರೋಪದ ಮೇರೆಗೆ ನ್ಯಾಷನಲ್ ಫೈನಾನ್ಶಿಯಲ್ ರಿಪೋರ್ಟಿಂಗ್ ಅಥಾರಿಟಿ (NFRA) ಕೆಫೆ ಕಾಫೀ ಡೇ ಸಂಸ್ಥೆಯ ಇಬ್ಬರು ಲೆಕ್ಕಪರಿಶೋಧಕರು ಮತ್ತು 3 ಸಂಸ್ಥೆಗಳಿಗೆ 2.15 ಕೋಟಿ ರೂ ದಂಡ ವಿಧಿಸಿದೆ.