ಜೀವನಶೈಲಿಕೊರೋನಾ ವೈರಸ್ ತಗ್ಗುವ ತನಕ ಕಾಂಟ್ಯಾಕ್ಟ್ ಲೆನ್ಸ್ ಬಳಕೆ ಬೇಡ: ಡಾ.ಭುಜಂಗ ಶೆಟ್ಟಿ
ಕೋವಿಡ್-೧೯ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಖ್ಯಾತ ನೇತ್ರ ಹಾಗೂ ಆರೋಗ್ಯಸೇವಾ ತಜ್ಞ ಡಾ.ಕೆ.ಭುಜಂಗ ಶೆಟ್ಟಿ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಧರಿಸುವವರು ಸೋಂಕು ನಿವಾರಣೆಯಾಗುವ ತನಕ ಕನ್ನಡಕಗಳನ್ನು ಬಳಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.