ವಾಣಿಜ್ಯಉದ್ಯೋಗದ ಹೊಸ ಮೂಲವಾಗಿ ಮಾರ್ಪಡುತ್ತಿದೆ "ಸ್ವಚ್ಛತಾ ವಲಯ"
ಗುತ್ತಿಗೆ ಆಧಾರಿತ ಸ್ವಚ್ಛತಾ ವಲಯ ಇದೀಗ ಭಾರತದಲ್ಲಿ ನೂತನ ಉದ್ಯೋಗ ಮೂಲವಾಗಿ ಮಾರ್ಪಡುತ್ತಿದ್ದು, ಗುತ್ತಿಗೆ ಆಧಾರಿತ ಸ್ವಚ್ಛತಾ ವಲಯ ಪ್ರತೀ ವರ್ಷ ಶೇ.30ರಷ್ಟು ಪ್ರಗತಿ ಸಾಧಿಸುತ್ತಿದೆ. ಮೂಲಕ ಲಕ್ಷಾಂತರ ವಿದ್ಯಾವಂತ ಮತ್ತು ಅವಿಧ್ಯಾವಂತ ನಿರುದ್ಯೋಗಿಗಳಿಗೆ ಹೊಸ ಭರವಸೆಯಾಗಿ ಕಾಣಲಾರಂಭಿಸಿದೆ.