ರಾಜ್ಯಕೊರೋನಾ ವಾರಿಯರ್ಸ್ಗೆ ಸಲಾಂ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಕರ್ತವ್ಯಕ್ಕಾಗಿ, ವೈಯಕ್ತಿಕ ತ್ಯಾಗಗಳ ಜತೆಗೆ, ಜೀವದ ಹಂಗು ತೊರೆದು ಸೇವೆಗಾಗಿ ಅರ್ಪಿಸಿಕೊಂಡಿರುವ ಪೌರಕಾರ್ಮಿಕರು, ಪೊಲೀಸರು, ವೈದ್ಯರು, ದಾದಿಯರು, ಕಮಾಂಡೊ ಪಡೆ, ಅಗ್ನಿಶಾಮಕ ಮತ್ತು ಭದ್ರತಾ ಸಿಬ್ಬಂದಿ, ಅಡುಗೆಯವರು, ಚಾಲಕರು, ಆಶಾ ಕಾರ್ಯಕರ್ತೆಯರೆಲ್ಲರಿಗೂ ಸಲಾಂ ಹೇಳೋಣ...