coronavirus

ಕ್ಯಾನ್ಸರ್ ವಿರುದ್ಧ ಸೋತ 'ಶೌರ್ಯ ಚಕ್ರ' ವಿಜೇತ ನವಜೋತ್ ಸಿಂಗ್, ಅಂತಿಮ ದರ್ಶನಕ್ಕೆ 2000 ಕಿ.ಮೀ ಪ್ರಯಾಣಿಸಿದ ಪೋಷಕರು!
ದೇಶ

ಕ್ಯಾನ್ಸರ್ ವಿರುದ್ಧ ಸೋತ 'ಶೌರ್ಯ ಚಕ್ರ' ವಿಜೇತ ನವಜೋತ್ ಸಿಂಗ್, ಅಂತಿಮ ದರ್ಶನಕ್ಕೆ 2000 ಕಿ.ಮೀ ಪ್ರಯಾಣಿಸಿದ ಪೋಷಕರು!

ಕಳೆದ ಎರಡು ವರ್ಷದಿಂದ ಕ್ಯಾನ್ಸರ್ ಜೊತೆ ಹೋರಾಟ ನಡೆಸುತ್ತ ಬಂದಿದ್ದ ಭಾರತೀಯ ಸೇನೆಯ ಕಮಾಂಡರ್ ಶೌರ್ಯ ಚಕ್ರ ವಿಜೇತ ನವಜೋತ್ ಸಿಂಗ್ ನಿಧನರಾಗಿದ್ದಾರೆ.

ಲಾಕ್'ಡೌನ್ ವಿಸ್ತರಣೆಯಿಂದ ಕೊರೋನಾ ಸಮಸ್ಯೆ ದೂರಾಗುವುದಿಲ್ಲ: ವೀರಪ್ಪ ಮೊಯ್ಲಿ
ರಾಜ್ಯ

ಲಾಕ್'ಡೌನ್ ವಿಸ್ತರಣೆಯಿಂದ ಕೊರೋನಾ ಸಮಸ್ಯೆ ದೂರಾಗುವುದಿಲ್ಲ: ವೀರಪ್ಪ ಮೊಯ್ಲಿ

ಕೊರೋನಾ ವೈರಸ್ ಹತ್ತಿಕ್ಕಲು ಸರ್ಕಾರ ಮತ್ತೆ ಎರಡು ವಾರಗಳ ಕಾಲ ಲಾಕ್'ಡೌನ್ ಮುಂದುವರೆಸಲು ಚಿಂತನೆ ನಡೆಸುತ್ತಿದ್ದು, ಈ ನಡುವಲ್ಲೇ ಹೇಳಿಕೆ ನೀಡಿರುವ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿಯವರು, ಲಾಕ್'ಡೌನ್ ವಿಸ್ತರಣೆಯಿಂದ ಸಮಸ್ಯೆ ದೂರಾಗುವುದಿಲ್ಲ ಎಂದು ಹೇಳಿದ್ದಾರೆ. 

ಕೊರೋನಾಗೆ ಹೆದರಿ ವೃದ್ಧ ಆತ್ಮಹತ್ಯೆ: ಪರೀಕ್ಷಾ ವರದಿ ಬಂತು ನೆಗೆಟಿವ್!
ದೇಶ

ಕೊರೋನಾಗೆ ಹೆದರಿ ವೃದ್ಧ ಆತ್ಮಹತ್ಯೆ: ಪರೀಕ್ಷಾ ವರದಿ ಬಂತು ನೆಗೆಟಿವ್!

ತಮಿಳುನಾಡಿನ ಅರಿಯಲೂರು ಸರ್ಕಾರಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 60 ವರ್ಷದ ದಿನಗೂಲಿ ಕೂಲಿ ಕಾರ್ಮಿಕ ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಐಸೋಲೇಷನ್ ವಾರ್ಡಿನಲ್ಲಿದ್ದ ಮಹಿಳೆ ಮೇಲೆ ಸತತ 2 ರಾತ್ರಿ ಅತ್ಯಾಚಾರ: ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವು
ದೇಶ

ಐಸೋಲೇಷನ್ ವಾರ್ಡಿನಲ್ಲಿದ್ದ ಮಹಿಳೆ ಮೇಲೆ ಸತತ 2 ರಾತ್ರಿ ಅತ್ಯಾಚಾರ: ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವು

ಒಂದೆಡೆ ದೇಶದಲ್ಲಿ ಕೊರೋನಾ ವೈರಸ್ ಕಾಡುತ್ತಿದ್ದರೆ, ಮತ್ತೊಂದೆಡೆ ಕಾಮುಕರ ಅಟ್ಟಹಾಸ ಕೂಡ ಮಹಿಳೆಯರನ್ನು ಎಡೆಬಿಡದೆ ಕಾಡುತ್ತಲೇ ಇದೆ. ಬಿಹಾರ ರಾಜ್ಯದಲ್ಲಿ ಐಸೋಲೇಷನ್ ವಾರ್ಡ್ ನಲ್ಲಿದ್ದ ಮಹಿಳೆ ಮೇಲೆ ವೈದ್ಯರು ಸತತ ಎರಡು ರಾತ್ರಿ ಅತ್ಯಾಚಾರ ನಡೆಸಿದ್ದಾರೆಂಬ ಆರೋಪಗಳು ಕೇಳಿ ಬಂದಿದೆ. 

ಸಾಮಾಜಿಕ ಅಂತರ ಎಂದರೇನು? ಲಾಕ್'ಡೌನ್ ಪಕ್ಕಕ್ಕಿಟ್ಟು ಭರ್ಜರಿ ಬರ್ತ್'ಡೇ ಆಚರಿಸಿಕೊಂಡ ತುರುವೇಕೆರೆ ಶಾಸಕ!
ರಾಜ್ಯ

ಸಾಮಾಜಿಕ ಅಂತರ ಎಂದರೇನು? ಲಾಕ್'ಡೌನ್ ಪಕ್ಕಕ್ಕಿಟ್ಟು ಭರ್ಜರಿ ಬರ್ತ್'ಡೇ ಆಚರಿಸಿಕೊಂಡ ತುರುವೇಕೆರೆ ಶಾಸಕ!

ದೇಶದಾದ್ಯಂತ ಕೊರೋನಾ ವೈರಸ್ ಲಾಕ್'ಡೌನ್ ಜಾರಿಯಲ್ಲಿದ್ದರೂ, ಸಾಮಾಜಿಕ ಅಂತರವೆಂದರೇನು ಎಂಬುದೇ ಅರಿಯದಂತೆ ಸುಮಾರು 500 ಮಂದಿಯನ್ನು ಸೇರಿಸಿಕೊಂಡ ಶಾಸಕರೊಬ್ಬರು ಭರ್ಜರಿ ಬರ್ತ್'ಡೇ ಆಚರಿಸಿಕೊಂಡಿರುವ ಘಟನೆ ನಡೆದಿದೆ. 

ದ್ವೇಷಪೂರಿತ ಹೇಳಿಕೆ ನೀಡುವ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ: ಡಿ.ಕೆ. ಶಿವಕುಮಾರ್
ರಾಜ್ಯ

ದ್ವೇಷಪೂರಿತ ಹೇಳಿಕೆ ನೀಡುವ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ: ಡಿ.ಕೆ. ಶಿವಕುಮಾರ್

ಕೊರೋನಾ ವೈರಸ್ ಕುರಿತಂತೆ ದ್ವೇಷಪೂರಿತ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಪ್ರಕಱಣ ದಾಖಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಶುಕ್ರವಾರ ಆಗ್ರಹಿಸಿದ್ದಾರೆ. 

ಕೊರೋನಾ ವೈರಸ್ ಗೆ ಜಗತ್ತಿನಾದ್ಯಂತ 1 ಲಕ್ಷ ಜನರ ಸಾವು! 
ವಿದೇಶ

ಕೊರೋನಾ ವೈರಸ್ ಗೆ ಜಗತ್ತಿನಾದ್ಯಂತ 1 ಲಕ್ಷ ಜನರ ಸಾವು! 

ಕೊರೋನಾ ವೈರಸ್ ಗೆ ಜಗತ್ತಿನಾದ್ಯಂತ ಸಾವನ್ನಪ್ಪಿರುವವರ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ. 

ಅಭಿಮಾನಿಗಳಿಗೆ ನಿರಾಶೆ: ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರ ರಾಬರ್ಟ್ ದರ್ಶನ- ದರ್ಶನ್
ಸಿನಿಮಾ ಸುದ್ದಿ

ಅಭಿಮಾನಿಗಳಿಗೆ ನಿರಾಶೆ: ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರ ರಾಬರ್ಟ್ ದರ್ಶನ- ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಚಿತ್ರವಾಗಿದ್ದು ಏಪ್ರಿಲ್ ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಸದ್ಯ ಪರಿಸ್ಥಿತಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. 

ಕೊರೋನಾ ವೈರಸ್ ವಿರುದ್ಧ ದಿಟ್ಟ ಹೋರಾಟ: ದೇಶಕ್ಕೆ ಮಾದರಿಯಾದ ಕರ್ನಾಟಕ
ರಾಜ್ಯ

ಕೊರೋನಾ ವೈರಸ್ ವಿರುದ್ಧ ದಿಟ್ಟ ಹೋರಾಟ: ದೇಶಕ್ಕೆ ಮಾದರಿಯಾದ ಕರ್ನಾಟಕ

ಕೋರೋನಾ ವೈರಸ್ ವಿರುದ್ಧ ಕರ್ನಾಟಕ ದಿಟ್ಟ ಹೋರಾಟ ನಡೆಸುತ್ತಿದ್ದು, ರಾಜ್ಯ ಸರ್ಕಾರದ ದಿಟ್ಟ ನಡೆ ಇದೀಗ ಇಡೀ ದೇಶಕ್ಕೆ ಮಾದರಿಯಾಗುತ್ತಿದೆ.