• Tag results for customer

ಡ್ರಗ್ಸ್ ಮಾರಾಟಕ್ಕೆ ಹೊಸ ಮಾರ್ಗ: ಪೆಡ್ಲರ್ ಗಳಿಂದ ಸಾರ್ವಜನಿಕ ಪ್ರದೇಶಗಳ ಬಳಕೆ!

ಡ್ರಗ್ಸ್ ದಂಧೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಡ್ರಗ್ಸ್ ಮಾರಾಟಕ್ಕೆ ಗ್ರಾಹಕರ ತಲುಪಲು ಪೆಡ್ಲರ್ ಗಳು ಹರಸಾಹಸಪಡುತ್ತಿದ್ದಾರೆ.

published on : 11th December 2021

ಯುಪಿ: ಮಾಸ್ಕ್ ಧರಿಸದಿದ್ದಕ್ಕೆ ಮಾತಿನ ಚಕಮಕಿ, ಬ್ಯಾಂಕಿನ ಒಳಗಡೆ ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ!

ಮಾಸ್ಕ್ ಧರಿಸದಿದ್ದಕ್ಕೆ ಮಾತಿನ ಚಕಮಕಿ ನಡೆದ ನಂತರ ಖಾಸಗಿ ಭದ್ರತಾ ಸಿಬ್ಬಂದಿಯೊಬ್ಬರು, ಗ್ರಾಹಕರೊಬ್ಬರ ಮೇಲೆ  ಬ್ಯಾಂಕಿನ ಒಳಗಡೆಯೇ ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

published on : 25th June 2021

ಬ್ಯಾಂಕ್ ವಿಲೀನ ಕುರಿತು ಗ್ರಾಹಕ ತೃಪ್ತಿ ಸಮೀಕ್ಷೆ ನಡೆಸಲು ಆರ್‌ಬಿಐ ನಿರ್ಧಾರ

ಇತ್ತೀಚಿಗೆ ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಹಲವು ಬ್ಯಾಂಕ್ ಗಳ ವಿಲೀನವಾಗಿದ್ದು, ಇದರಿಂದ ಗ್ರಾಹಕರು ಪಡೆಯುತ್ತಿರುವ ಬ್ಯಾಂಕಿಂಗ್ ಸೇವೆಗಳ ಮೇಲೆ ಉಂಟಾಗುವ...

published on : 26th April 2021

ಟೆಸ್ಲಾ ಗ್ರಾಹಕರು ತಮ್ಮ ಕಾರುಗಳಿಗೆ ಬಿಟ್ ಕಾಯಿನ್ ಮೂಲಕ ಪಾವತಿಸಬಹುದು: ಎಲಾನ್ ಮಸ್ಕ್

ಅತ್ಯಾಧುನಿಕ ಹಾಗೂ ಐಷರಾಮಿ ಫೀಚರ್​ಗಳನ್ನು ಹೊಂದಿರುವ ವಿಶ್ವದ ಬಹುಬೇಡಿಕೆಯ ಟೆಸ್ಲಾ ಎಲೆಕ್ಟ್ರಿಕ್​ ಕಾರು ಖರೀದಿದಾರರಿಗೆ ಟೆಸ್ಲಾ ಇಂಕಾ ಮುಖ್ಯಸ್ಥ ಎಲಾನ್ ಮಸ್ಕ್​ ದೊಡ್ಡ ಆಫರ್'ವೊಂದನ್ನು ನೀಡಿದ್ದಾರೆ.

published on : 25th March 2021

ಗ್ರಾಹಕರಿಗೆ ತೃಪ್ತಿಕರ ಸೇವೆ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮೂರನೇ ಸ್ಥಾನ

ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಡೆಸಿದ ಗ್ರಾಹಕ ತೃಪ್ತಿ ಸೇವಾ ಸಮೀಕ್ಷೆಯಲ್ಲಿ (ಸಿಎಸ್‌ಎಸ್) ದಕ್ಷಿಣ ಪ್ರಾದೇಶಿಕ ವಿಮಾನ ನಿಲ್ದಾಣಗಳ ಪೈಕಿ ಹುಬ್ಬಳ್ಳಿ ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣ 3 ನೇ ಮತ್ತು ರಾಷ್ಟ್ರವ್ಯಾಪಿ ಜಾಲದಲ್ಲಿ 15 ನೇ ಸ್ಥಾನ ಪಡೆದುಕೊಂಡಿದೆ.

published on : 3rd March 2021

20 ರೂಪಾಯಿಗಾಗಿ ವಾಗ್ವಾದ: ಮೂವರು ಗ್ರಾಹಕರಿಂದ ರಸ್ತೆ ಬದಿಯ ಇಡ್ಲಿ ವ್ಯಾಪಾರಿಯ ಹತ್ಯೆ!

ಗ್ರಾಹಕರು-ಇಡ್ಲಿ ವ್ಯಾಪಾರಿಯ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದ ಪರಿಣಾಮ ಇಡ್ಲಿ ವ್ಯಾಪಾರಿಯ ಹತ್ಯೆಯಾಗಿರುವ ಘಟನೆ ಥಾಣೆ ಜಿಲ್ಲೆಯ ಮಿರಾ ರಸ್ತೆಯಲ್ಲಿ ನಡೆದಿದೆ. 

published on : 6th February 2021

ಐದೇ ದಿನಗಳಲ್ಲಿ 32 ಲಕ್ಷ ಗ್ರಾಹಕರಿಗೆ 1.1 ಕೋಟಿ ಸರಕುಗಳನ್ನು ಮಾರಾಟ ಮಾಡಿದ ಮಿಂತ್ರ!

ಫ್ಯಾಷನ್ ಇ-ಕಾಮರ್ಸ್ ವೇದಿಕೆಯಾಗಿರುವ ಮಿಂತ್ರ ಕೇವಲ 5 ದಿನಗಳಲ್ಲಿ 32 ಲಕ್ಷ ಗ್ರಾಹಕರಿಗೆ 1.1 ಕೋಟಿ ಸರಕುಗಳನ್ನು ಮಾರಾಟ ಮಾಡಿದೆ. 

published on : 25th December 2020

ರಾಶಿ ಭವಿಷ್ಯ