ಭಾರತದ ಬಿಹಾರ ಮೂಲದ ಅರ್ಚಕ ವೇವೆಲ್ ರಾಮ್ಕಲವಾನ್ ಅವರು ಸೀಶೆಲ್ಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಹಾಲಿ ಡ್ಯಾನಿ ಫೌರ್ ಅವರನ್ನು ಸೋಲಿಸಿದ್ದಾರೆ.