ದೇಶDelimitation bill: ಕಾಂಗ್ರೆಸ್ ಗೆ ಮತ್ತೊಂದು ಆಘಾತ; ಕೇಂದ್ರ ಸರ್ಕಾರಕ್ಕೆ INDI ಮಿತ್ರ ಪಕ್ಷ JMM ಬೆಂಬಲ ಸಾಧ್ಯತೆ
ಜೆಎಂಎಂನ ಈ ನಡೆ ಕಾಂಗ್ರೆಸ್ಗೆ ದೊಡ್ಡ ಆಘಾತವಾಗಿದೆ. ಇತ್ತೀಚೆಗಷ್ಟೇ, 'ಇಂಡಿಯಾ' ಮೈತ್ರಿಕೂಟದ ಮತ್ತೊಂದು ಮಿತ್ರಪಕ್ಷವಾದ ಎನ್ಸಿಪಿಯ (NCP) ಶರದ್ ಪವಾರ್ ಬಣ, ಕ್ಷೇತ್ರ ಮರುವಿಂಗಡಣೆಯ ಪ್ರಸ್ತಾವನೆಗೆ ತನ್ನ ಬೆಂಬಲವನ್ನು ಘೋಷಿಸಿತ್ತು.