ಅಂಕಣಗಳುಬರ್ಗರ್-ಕೋಲಾಗಳ ನೆರಳಲ್ಲಿ ಬೆಳೆಯಿತು ಕೊಬ್ಬಿನುದ್ಯಮ: ಈಗ ತೆರೆದುಕೊಳ್ತಿದೆ weight loss ಎಂಬ ಜಾಗತಿಕ ಔಷಧೋದ್ಯಮ! (ತೆರೆದ ಕಿಟಕಿ)
ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂಬುದು ತತ್ತ್ವಜ್ಞಾನವಾಯಿತು. ಮೊದಲು ಎಲ್ಲರಿಗೂ ಉಪ್ಪು ಕೊಳ್ಳುವಂತೆ ಆಕರ್ಷಿಸಿ, ನಂತರ ನೀರು ಮಾರುವ ವಹಿವಾಟಿಗೆ ಹಾರಿಕೊಂಡರೆ ಅದು ಬಿಸಿನೆಸ್ ಆಯಿತು.